Lawyer misuse women by keeping her as house made in chikmagalur | ಕೊಲೆ ಕೇಸಲ್ಲಿ ಜೈಲಲ್ಲಿದ್ದ ಮಹಿಳೆಗೆ ಬೇಲ್​ ಕೊಡಿಸಿ ನಂತ್ರ ಆಕೆಯನ್ನು ತನ್ನ ಮನೆಯಲ್ಲಿ ದುಡಿಸಿಕೊಂಡು ಹಲ್ಲೆ ಮಾಡಿರೋ ಘಟನೆ ಚಿಕ್ಕಮಗಳೂರಿನ ಜೋಳದಾಳ್​​​ಪಾಳ್ಯ ಗ್ರಾಮದಲ್ಲಿ ನಡೆದಿದೆ.

0
11

ಕೊಲೆ ಕೇಸಲ್ಲಿ ಜೈಲಲ್ಲಿದ್ದ ಮಹಿಳೆಗೆ ಬೇಲ್​ ಕೊಡಿಸಿ ನಂತ್ರ ಆಕೆಯನ್ನು ತನ್ನ ಮನೆಯಲ್ಲಿ ದುಡಿಸಿಕೊಂಡು ಹಲ್ಲೆ ಮಾಡಿರೋ ಘಟನೆ ಚಿಕ್ಕಮಗಳೂರಿನ ಜೋಳದಾಳ್​​​ಪಾಳ್ಯ ಗ್ರಾಮದಲ್ಲಿ ನಡೆದಿದೆ. ವಕೀಲ ಸುರೇಶ್​ ಎಂಬಾತ  2007ರಲ್ಲಿ ವಸಂತಿ ಎಂಬ ಮಹಿಳೆಗೆ ಬೇಲ್​ ಕೊಡೊಸಿ ಕಳೆದ 8 ವರ್ಷಗಳಿಂದ ದುಡಿಸಿಕೊಂಡಿದ್ದಾರೆ. ಇದೀಗ, ವಸಂತಿ ಹಾಗೂ ಆಕೆ ಗಂಡ ಬೇರೆ ಕಡೆ ಕೆಲ್ಸಕ್ಕೆ ಹೋಗ್ತಿವಿ ಅಂದಿದ್ದಕ್ಕೆ ಅವರ ಮೇಲೆ ಲಾಯರ್​ ಸುರೇಶ್​ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ವಸಂತಿಯ ಪತಿ, ಕೃಷ್ಣ ಮಲ್ಲಂದೂರು ಠಾಣೆಗೆ ದೂರು ನೀಡಿದ್ರು ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಅಂತ ವಸಂತಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here