Lokayukta Lodge Complaint on CM and other 28 Minister

0
241

ಪೊಲೀಸರ ಮಿನಿಟ್ ಆಧಾರಿತ ವರ್ಗಾವಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಸೇರಿ 28 ಸಚಿವರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಪೊಲೀಸ್ ಮಹಾಸಭಾ ಅಧ್ಯಕ್ಷ ವಿ.ಶಶಿಧರ್​ ದೂರು ನೀಡಿದ್ದಾರೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದ್ದು, ಪೊಲೀಸರ ವರ್ಗಾವಣೆಯಲ್ಲಿ ಸಚಿವರ ಹಸ್ತಕ್ಷೇಪ ಆಗಿದೆ. ಇದು ಸುಪ್ರೀಂಕೋರ್ಟ್​ ಆದೇಶದ ಉಲ್ಲಂಘನೆ ಅಂತ ಶಶಿಧರ್ ಆರೋಪಿಸಿದ್ದಾರೆ. ಸುಪ್ರೀಂಕೋರ್ಟ್​ ತೀರ್ಪಿನಂತೆ ರಾಜ್ಯದಲ್ಲಿ ಕಾಯ್ದೆಗೆ ತಿದ್ದುಪಡಿಯಾಗಿದೆ. ಅದರಂತೆ ಪೊಲೀಸ್ ಎಸ್ಟಾಬ್ಲಿಷ್​​​ಮೆಂಟ್ ಬೋರ್ಡ್ ಮೂಲಕ ವರ್ಗ ಮಾಡಬೇಕಿದೆ. ಆದ್ರೆ ಏಕಾಏಕಿ ಸರ್ಕಾರ ವರ್ಗಾವಣೆ ಮಾಡಿದ್ದು ಸರಿಯಲ್ಲ ಅಂತಾ ದೂರಿನಲ್ಲಿ ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here