Madikeri: Drunkers Qurreal in Bar | Video caught in CCTV footage | ಮಡಿಕೇರಿಯ ಮಾರುತಿ ಬಾರ್​ನಲ್ಲಿ ಕುಡುಕರು ಇದ್ದಕ್ಕಿದ್ದಂತೆ ದಾಂಧಲೆ ನಡೆಸಿದ್ದಾರೆ.

0
23

ಮಡಿಕೇರಿಯ ಮಾರುತಿ ಬಾರ್​ನಲ್ಲಿ ಕುಡುಕರು ಇದ್ದಕ್ಕಿದ್ದಂತೆ ದಾಂಧಲೆ ನಡೆಸಿದ್ದಾರೆ. ಕುಡಿದ ನಶೆಯಲ್ಲಿ ಸಿಬ್ಬಂದಿ ಮೇಲೆ ಬಾಟಲಿ ಎಸೆದು ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸ್ರು ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here