ಈ ದೃಶ್ಯ ನೋಡಿದ್ರೆ ಖಂಡಿತ ನೀವು ಮರುಕ ಪಡ್ತೀರಾ
ಮಾನವೀಯತೆಯನ್ನೇ ಮರೆತು ಬಿಟ್ಟರಾ ರಾಜ್ಯದ ಜನ
ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ರೂ ಯಾರೊಬ್ರೂ ಸಹಾಯಕ್ಕೆ ಬರಲಿಲ್ಲ
ಕಣ್ಮುಂದೆ ನರಳಾಡ್ತಿದ್ರೂ ಬರೀ ನೋಡೋದ್ರಲ್ಲೇ ಬಿಜಿಯಾಗಿದ್ರು
ಸಹಾಯ ಕೋರಿದ್ರೂ ಒಬ್ರೂ ಮುಂದೆ ಬರದ ಕಟುಕ ಜನ
ರಸ್ತೆಯಲ್ಲಿ ಒದ್ದಾಡುತ್ತಿದ್ರೂ ಆಸ್ಪತ್ರೆಗೆ ಸೇರಿಸದ ನಿಷ್ಕರುಣಿ ಮಂದಿ
ಆ್ಯಕ್ಸಿಡೆಂಟ್​ ಆಗಿ ರಸ್ತೆ ಮೇಲೆ ಬಿದ್ದು 1 ತಾಸು ನರಳಾಡಿದ ಮಹಿಳೆ
ಧಾರವಾಡ ಕೃಷಿ ವಿವಿ ಬಳಿ ನಡೀತು ಕರಳು ಹಿಂಡುವ ಘಟನೆ
ಸರ್ಕಾರಿ ಬಸ್-ಬೈಕ್ ನಡುವೆ ಸಂಭವಿಸಿದ್ದ ಅಪಘಾತ
1 ಗಂಟೆ ಕಾಲ ರಕ್ತದ ಮಡುವಿನಲ್ಲಿ ನರಳಾಡಿದ ಸುಜಾತ
ಅಪಘಾತದಲ್ಲಿ ದಂಪತಿ ದುರ್ಮರಣ, ಜಿಲ್ಲಾಸ್ಪತ್ರೆಗೆ ರವಾನೆ
========
ನಿಮಗೆ ಕರುಣೆಯಿಲ್ವಾ..?
===========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here