ನಾಲೆಗಳಿಗೆ ಕಾವೇರಿ ನೀರು ಹರಿಸುವಂತೆ ಆಗ್ರಹಿಸಿ ಕನ್ನಡ ಜನಪರ ವೇದಿಕೆ ಸದ್ಯಸರು ಮಂಡ್ಯದ ಮದ್ದೂರಮ್ಮನ ಕೆರೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ 34 ದಿನಕ್ಕೆ ಕಾಲಿಟ್ಟಿದ್ದು, ಕತ್ತಿನವರೆಗೂ ಮಣ್ಣು ಹಾಕಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಮುಖ್ಯಮಂತ್ರಿಗಳು ನಾಲೆಗಳಿಗೆ ನೀರು ಬಿಡುವ ಭರವಸೆ ನೀಡದಿದ್ರೆ ನಾವು ಜೀವಂತ ಸಮಾಧಿಯಾಗುತ್ತೆವೆಂದು ಸರ್ಕಾರವನ್ನ ಎಚ್ಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here