ಇದು ಬೆಂಗಳೂರಿನ ಮತ್ತೊಂದು ಬೃಹತ್​​ ರಿಯಲ್​​ ವಂಚನೆ ಉದ್ಯಾನ ನಗರಿ ಜನರಿಗೆ ಮತ್ತೊಂದು ಮಹಾ ಸೈಟ್​ ಶಾಕ್​​​ ಪ್ರತಿಷ್ಠಿತ ಸೊಸೈಟಿಯಿಂದಲೇ ನಡೀತು ಕೋಟಿ ಕೋಟಿ ಅಕ್ರಮ ಸೈಟ್​ ಆಸೆ ತೋರಿಸಿ ಬರೋಬ್ಬರಿ ಸಾವಿರಾರು ಕೋಟಿ ಗುಳುಂ ಬಿಟಿವಿ ಬಳಿ ಇದೆ ರಿಯಲ್​​ ಲೂಟಿಯ ಎಕ್ಸ್​ಕ್ಲೂಸಿವ್​​ ಡಿಟೇಲ್ಸ್​
ಮತ್ತೊಂದು ಬೃಹತ್​​ ರಿಯಲ್​​ ವಂಚನೆ
===========
ಮಿನಿಸ್ಟ್ರಿ ಆಫ್​​​ ಕಮ್ಯುನಿಕೇಷನ್​​​ ನೌಕರರ ಹೌಸಿಂಗ್​ ಸೊಸೈಟಿಯಲ್ಲಿ ಅಕ್ರಮ ಅನಧಿಕೃತ ಲೇಔಟ್​ ನಿರ್ಮಿಸಿ ನೂರಾರು ಕೋಟಿ ಮೌಲ್ಯದ ಸಿಎ ಸೈಟ್ ಗುಳುಂ ಆಡಳಿತ ಮಂಡಳಿ ಅಧ್ಯಕ್ಷ, ನಿದೇಶಕರಿಂದಲೇ ನಡಿದಿದೆ ಮಹಾ ಮೋಸ 2500 ಸದಸ್ಯರಿಗೆ ಅಕ್ರಮ ಲೇಔಟ್​ನಲ್ಲಿ ನಿವೇಶನ ನೀಡಿ ಗೋಲ್​​ಮಾಲ್ ಸೊಸೈಟಿಯ ಮೂರು ಬಡಾವಣೆಗಳಲ್ಲೂ ನಡೆದಿದೆ ಸಿಎ ಸೈಟ್​ ಡೀಲ್​​​ ಅಧ್ಯಕ್ಷ ನಾಗಭೂಷಣ,ನಿರ್ದೇಶಕ ದೇವರಾಜಪ್ಪ, ಮಹುಲಿ ಸೇರಿ 11 ಮಂದಿಯಿಂದ ಮೋಸ ಐದು ಬಡಾವಣೆಗಳ ಪೈಕಿ ಮೂರು ಬಡಾವಣೆಗಳಲ್ಲಿ ಸಿಎ ಸೈಟ್​ ದುರುಪಯೋಗ  ಥಣಿಸಂದ್ರ,ಸಹಕಾರನಗರ, ಶಿವರಾಮಕಾರಂತ ನಗರ ಲೇಔಟ್​ನಲ್ಲಿ ಸಿಎ ಅಕ್ರಮ 2004ರಿಂದಲೂ ಸಹಸ್ರಾರು ಜನರಿಂದ ಹಣ ಪಡೆದರೂ ನಿವೇಶನ ನೀಡದ ಸೊಸೈಟಿ ಥಣಿಸಂದ್ರ, ಸಹಕಾರ ನಗರ ಲೇಔಟ್​ ಅಕ್ರಮ ಸಂಬಂಧ ದಂಡ ವಿಧಿಸಿದ್ದ ಹೈಕೋರ್ಟ್​ ಬಿಡಿಎಗೆ 4 ಕೋಟಿ ದಂಡ ಪಾವತಿ ಮಾಡಿದ್ದ ಹೌಸಿಂಗ್​​ ಸೊಸೈಟಿ

2500 ಮಂದಿಗೆ ಅಕ್ರಮ ಸೈಟ್ ಹಂಚಿಕೆ
============
ಸಿಎ ಸೈಟ್​ ವಂಚನೆ ಅಷ್ಟೇ ಅಲ್ಲದೇ ಗೋಮಾಳ ಭೂಮಿಯನ್ನೂ ನುಂಗಿದ ಸೊಸೈಟಿ ಶಿವರಾಮಕಾರಂತನಗರ ಬಡಾವಣೆಗಾಗಿ 20 ಎಕರೆ ಗೋಮಾಳ ಭೂಮಿ ಗುಳುಂ  ರಾಚೇನಹಳ್ಳಿಯ ಶ್ರೀರಾಂಪುರದ ಸ.ನಂ 30ರಲ್ಲಿ 20 ಎಕರೆ ಭೂಮಿ ನುಂಗಿದ ಸೊಸೈಟಿ ಗುಂಡೂರಾವ್​ ಎಂಬ ಹೆಸರಿನಲ್ಲಿ ಭೂಮಿ ಖರೀದಿಸಿದಂತೆ ದಾಖಲೆ ಸೃಷ್ಟಿಸಿ ಅಕ್ರಮ ರಾಚೇನಹಳ್ಳಿ, ಶ್ರೀರಾಂಪುರದ 170 ಎಕರೆ ಪ್ರದೇಶದಲ್ಲಿದೆ ಶಿವರಾಮಕಾರಂತನಗರ ಬಡಾವಣೆ  67 ಎಕರೆಯಲ್ಲಿ ಲೇಔಟ್​ ನಿರ್ಮಾಣಕ್ಕೆ ಬಿಡಿಎಗೆ ಅರ್ಜಿ ಸಲ್ಲಿಸಿ 170 ಎಕರೆಯಲ್ಲಿ ನಿರ್ಮಾಣ  ಬಿಡಿಎ ಅನುಮೋದನೆ ಇಲ್ಲದೇ ನಿವೇಶನ ಪರಭಾರೆ, 26 ಎಕರೆ ಸಿಎ ಜಾಗದಲ್ಲೂ ಸೈಟ್ ಹಂಚಿಕೆ ರುದ್ರಭೂಮಿಯ 5 ಎಕರೆ, ಪಾರ್ಕ್​ಗೆ ಮೀಸಲಿಟ್ಟ ಒಂದು ಎಕರೆ ಜಾಗದಲ್ಲೂ ಸೈಟ್ ನಿರ್ಮಿಸಿ ಹಂಚಿಕೆ ಮೂರೂ ಲೇಔಟ್​ಗಳ ಅಕ್ರಮ ತನಿಖೆಗೆ ಆದೇಶಿಸಿರುವ ಸಹಕಾರ ಸಂಘಗಳ ನಿಬಂಧಕರು ಸೊಸೈಟಿ ವಿರುದ್ಧ ಕ್ರಮ ಕೈಗೊಂಡರೆ ಲಕ್ಷಲಕ್ಷ ಕೊಟ್ಟು ಖರೀದಿಸಿದ ಜನರಿಗೆ ಕೈತಪ್ಪುತ್ತೆ ನಿವೇಶನ ಹೊಟ್ಟೆಬಟ್ಟೆ ಕಟ್ಟಿ, ಬೆವರು ಸುರಿಸಿ ಸೈಟ್​ ಖರೀದಿಸಿದವರಿಗೆ ಕಾದಿದೆ ದೊಡ್ಡ ದಂಡದ ಶಾಕ್​​

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here