ಬಿಸಿಯೂಟದಲ್ಲಿ ‘ಹಲ್ಲಿ’ : 40 ವಿದ್ಯಾರ್ಥಿಗಳು ಅಸ್ವಸ್ಥ

ಬಿಸಿಯೂಟದಲ್ಲಿ ‘ಹಲ್ಲಿ’ : 40 ವಿದ್ಯಾರ್ಥಿಗಳು ಅಸ್ವಸ್ಥ…

ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಕೊಪ್ಪಳ ಜಿಲ್ಲೆಯ  ಬೇವೂರು ಸರ್ಕಾರಿ ಶಾಲೆಯಲ್ಲಿ ಸಂಭವಿಸಿದೆ

ಊಟವಾದ ಬಳಿಕ ವಿದ್ಯಾರ್ಥಿಗಳ ವಾಂತಿ ಶುರುವಾದಾಗ ಅಡುಗೆ ಮಾಡಿದ ಪಾತ್ರೆ ಪರಿಶೀಲಿಸಿ ನೊಡಿದಿದಾಗ ಹಲ್ಲಿ ಬಿದ್ದಿದ್ದ ವಿಷಯ ತಿಳಿದು ಬಂದಿದೆ. ತಕ್ಷಣವೇ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದ್ದು. ಇನ್ನೂ ಕೆಲವು ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಡುಗೆ ಸಹಾಯಕರು, ಬಿಸಿಯೂಟ ತಯಾರಕರ ಬೇಜವಾಬ್ದಾಯೇ ಇದ್ದಕೆ ಕಾರಣ ಎಂದು ತಿಳಿದು ಬಂದಿದೆ.