Midnight Shock: Gang tried to Kidnap Girl | Accused arrested from Police | ಇಲ್ಲಿ ಪದೇ ಪದೇ ನಡೆಯುತ್ತೆ ಯುವತಿಯರ ಅಪಹರಿಸೋ ಯತ್ನ ಪುಡಿ ರೌಡಿಗಳ ತಾಣವಾಗ್ತಿದೆ ಯಶ್ವಂತಪುರ ರೈಲು ನಿಲ್ದಾಣ

0
6

ಇಲ್ಲಿ ಪದೇ ಪದೇ ನಡೆಯುತ್ತೆ ಯುವತಿಯರ ಅಪಹರಿಸೋ ಯತ್ನ
ಪುಡಿ ರೌಡಿಗಳ ತಾಣವಾಗ್ತಿದೆ ಯಶ್ವಂತಪುರ ರೈಲು ನಿಲ್ದಾಣ
ರಾತ್ರಿಯಾದ್ರೆ ಇಲ್ಲಿ ಶುರುವಾಗುತ್ತೆ ಕಾಮಾಂಧರ ಅಲೆದಾಟ
ಮಹಿಳೆಯರೇ ಯಶ್ವಂತಪುರ ನಿಲ್ದಾಣದತ್ತ ಆಗಮಿಸೋ ಮುನ್ನ ಹುಷಾರ್​
ಕಳೆದ ರಾತ್ರಿಯೂ ಮೂವರು ಕಾಮುಕರಿಂದ ಯುವತಿ ಅಪಹರಣದ ಕೃತ್ಯ

222
ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಯುವತಿ ಅಪಹರಣ
ಮೂವರು ಕಿರಾತಕ ಕಾಮುಕರಿಂದ ಯುವತಿ ಅಪಹರಿಸಿ ಅತ್ಯಾಚಾರ ಯತ್ನ
ಕೂಡಲೇ ಸುದ್ದಿ ತಿಳಿದು ಕಾರ್ಯಾಚರಣೆ ನಡೆಸಿದ ಪೊಲೀಸರು
ಯಶ್ವಂತಪುರ ಠಾಣೆ ಪೊಲೀಸರಿಂದ ಓರ್ವ ಆರೋಪಿ ಫಯಾಜ್ ಸೆರೆ
ಇನ್ನಿಬ್ಬರು ಆರೋಪಿಗಳಿಗಾಗಿ ಯಶವಂತಪುರ ಪೊಲೀಸರಿಂದ ಶೋಧ
ಚಿತ್ರದುರ್ಗ ಮೂಲದ ಯುವತಿ ತನ್ನ ದೊಡ್ಡಪ್ಪನ ಮಗನ ಜೊತೆ ಬಂದಿದ್ದಳು
ಹುಸ್ಕೂರು ಬಳಿಯ ಸಂಬಂಧಿಕರ ಮನೆಗೆ ತೆರಳಲು ಬಂದಿದ್ದ ಯುವತಿ
ಯುವತಿ ಅಣ್ಣ ರಾಜೀವ್ ಮೇಲೆ ಹಲ್ಲೆ ನಡೆಸಿ ಯುವತಿಯ ಕಿಡ್ನಾಪ್
ಟ್ರಾವೆಲ್ಸ್​ ಗೋದಾಮಿನಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಸ್ಥಳೀಯರು, ಆಟೋ ಚಾಲಕ
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರಿಂದ ಕಿಡ್ನಾಪರ್‌ ಅರೆಸ್ಟ್‌
==================
ಯುವತಿ ಕಿಡ್ನಾಪರ್ ಅರೆಸ್ಟ್‌

ಬೆಂಗಳೂರಿನಲ್ಲಿ ಯುವತಿ ಕಿಡ್ನಾಪ್

ಯಂಶವಂತ ರೈಲೈ ನಿಲ್ದಾಣದಲ್ಲಿ ಮೂವರ ತಂಡದಿಂದ ಯುವತಿ ಕಿಡ್ನಾಪ್

ಕುಡಿದ ಮತ್ತಿನಲ್ಲಿದ್ದ ಮೂವರು ಆರೋಲಪಿಗಳು
ಚಿತ್ರದುರ್ಗ ಮೂಲದ ಯುವತಿ ತನ್ನ ದೊಡ್ಡಪ್ಪನ ಮಗನ ಜೊತೆ ಬೆಂಗಳೂರಿಗೆ ಬಂದಿದ್ದಳು
ಹುಸ್ಕೂರು ಬಳಿಯ ಸಂಬಂಧಿಕರ ಮನೆಗೆ ತೆರಳಲು ಬಂದಿದ್ದ ಯುವತಿ
ಈ ವೇಳೆ ಮೂರು ಜನ ತಂಡದಿಂದ ಯುವತಿ ಹಾಗೂ ಯುವತಿ ಅಣ್ಣನನ್ನು ಫುಸಾಲಾಯಿಸಿ
ಕರೆದು ಕೊಂಡು ಹೋಗಾಲಾಗಿತ್ತು.
ನಂತರ ಯುವತಿ ಅಣ್ಣ ರಾಜೀವ್ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಕಿಡ್ನಾಪ್ ಮಾಡಿದ ತಂಡ
ನಂತರ ಯಶವಂತ ಪುರ ಬಳಿಯ ಟ್ರಾವೇಲ್ಸ್ ಗೋಡಾನ್ ವೊಂದಕ್ಕೆ ಕರೆದು ಕೊಂಡು ಹೋಗಾಲಾಗಿತ್ತು .
ಗೋಡಾನ್ನಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಲಾಗಿತ್ತು.
ನಂತರ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ರು.
ತಕ್ಷಣವೇ ಹೆಚ್ಚೇತ್ತಾ ಟಿಪಿ ಶಿವಕುಮಾರ್ ನೇತೃತ್ವದ ತಂಡ ಕಾರ್ಯಚರಣೆಗೆ ಇಳಿದಿತ್ತು
ಯಶವಂತಪುರ ಇನ್ಸ್ಪಕ್ಟರ್
ಮತ್ತೊಂದು ಕಡೆ ಆರೋಪಿಗಳನ್ನು ಹುಡುಕಾಟದಲ್ಲಿ ಬಿಝಿಯಾಗಿದ್ದರು
ದೂರು ದಾಖಲಾದ 30ನಿಮಿಷದಲ್ಲಿ ಯುವತಿಯ ರಕ್ಷಣೆ.
ಆರೋಪಿ ಫಯಾಜ್ ಬಂಧನ ಇನ್ನೋಳಿದ ಇಬ್ಬರಿ ಆರೋಪಿಗಳಿಗಾಗಿ ಪೊಲೀಸರ ಶೋದ
ಪೊಲೀಸರಿಗೆ ಮಾಹಿತಿ ನೀಡಿದ್ದ ಒಬ್ಬ ಆಟೋ ಡೈವರ್ ಯಶವಂತ ಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಐಪಿಸಿ ಸೆಕ್ಷನ್ 354 ಮತ್ತು 363 ರ ಅಡಿಯಲ್ಲಿ ಎಪ್ ಐಆರ್ ದಾಖಲು⁠⁠⁠⁠

LEAVE A REPLY

Please enter your comment!
Please enter your name here