Minister Kagodu thimmappa Suspended Village Accountant for transfer Issue | ವರ್ಗಾವಣೆ ಕೊರಿ ಪತ್ರ ಬರೆದಿದ್ದಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವ್ರು ಅಮಾನತು ಶಿಕ್ಷೆ ವಿಧಿಸಿದ್ದಾರೆ.

0
14

ವರ್ಗಾವಣೆ ಕೊರಿ ಪತ್ರ ಬರೆದಿದ್ದಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವ್ರು ಅಮಾನತು ಶಿಕ್ಷೆ ವಿಧಿಸಿದ್ದಾರೆ.  ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ದಸರಿಕಟ್ಟೆಯಲ್ಲಿ ಗ್ರಾಮ ಲೆಕ್ಕಿಗನಾಗಿದ್ದ ಲಕ್ಷ್ಮೀಪತಿ ಅಮಾನಾತಾದ ವ್ಯಕ್ತಿ. ಪೋಷಕರಿಗೆ ಅನಾರೋಗ್ಯ ಇದ್ದ ಹಿನ್ನಲೆಯಲ್ಲಿ ಚಿಕ್ಕನಾಯಕನಹಳ್ಳಿಗೆ ವರ್ಗಾವಣೆ ಕೊರಿ ಲಕ್ಷ್ಮೀಪತಿ ಸಚಿವರಿಗೆ ನೇರವಾಗಿ ಪತ್ರ ಬರೆದಿದ್ದರು.  ಈ ಪತ್ರ ನೋಡಿದ ಸಚಿವ್ರು ಕೂಡಲೇ ಅಮಾನತು ಮಾಡುವಂತೆ ತುಮಕೂರು ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದಾರೆ. ಸಚಿವರ ಆದೇಶದ ಮೇರಿಗೆ ಲಕ್ಷ್ಮೀ ಪತಿಯನ್ನು ಅಮಾನತುಗೊಳಿಸಿದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here