ಶಾಸಕರ ಸಖತ್ ಸ್ಟೆಪ್ಸ್.. ಕೋಲಾರದಲ್ಲಿ ಡಾನ್ಸ್ ರಾಜ ಡಾನ್ಸ್..

ಕೋಲಾರ ಜಿಲ್ಲೆಯ ಬಂಗಾರಪೇಟೆ ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ದಿ ನಿಗಮ ಅಧ್ಯಕ್ಷ ನಾರಾಯಣಸ್ವಾಮಿ ಸಖತ್​​​​​​​​ ಸ್ಟೆಪ್ಸ್​​​​ ಹಾಕಿದ್ದಾರೆ.

 

ಬಂಗಾರಪೇಟೆ ಪಟ್ಟಣದ ಕುವೆಂಪು ವೃತ್ತದಲ್ಲಿ ರೇಣುಕಾ ಯಲ್ಲಮ್ಮ ಜಯಂತೋತ್ಸವದಲ್ಲಿ ಕಾರ್ಯಕರ್ತರೊಂದಿಗೆ ಶಾಸಕ ನಾರಾಯಣಸ್ವಾಮಿ ಕುಣಿದು ಕುಪ್ಪಳಿಸಿದ್ದಾರೆ. ಇದೀಗ ಶಾಸಕ ನಾರಾಯಣಸ್ವಾಮಿ ಡ್ಯಾನ್ಸ್​​​ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ​​​ ವೈರಲ್​​ ಆಗಿದೆ.