ಖರ್ಗೆ ಕೋಟೆಯಲ್ಲಿ ನಮೋ…!

ಇಂದು ಕಲಬುರ್ಗಿ ಕೋಟೆಯಲ್ಲಿ ಮೋದಿ ಹವಾ ಶೃಷ್ಟಿಯಾಗಿದೆ. BJP ಗೆಲುವಿಗೆ ಮೋದಿ ಇಂದು ಶಂಕು ಸ್ಟಾಪನೆ ಮಾಡಿದ್ದಾರೆ. ಸೋಲಿಲ್ಲದ ಸರದಾರನನ್ನ ಸೋಲಿಸಲು ಕಲಬುರಗಿಗೆ ಬಂದಿದ್ದಾರೆ ಮೋದಿ. BJP ಗೆಲುವಿಗೆ ಕಲಬುರಗಿಯಲ್ಲಿ ಮೋದಿ ರಣಕಹಳೆ ಮಾಡುತ್ತಿದ್ದಾರೆ.

 

*ಕಲಬುರಗಿಯಲ್ಲಿ ಪೆಟ್ರೋಲಿಯಂ ಸಂಗ್ರಹ ಡಿಪೋ ಸ್ಥಾಪಿಸುತ್ತಿದ್ದೆವೆ  *ಕರ್ನಾಟಕಕ್ಕೆ ಅನೇಕ ಜನಪರ ಕಾರ್ಯಕ್ರಮಗಳನ್ನು ನಾವು ಕೊಟ್ಟಿದ್ದೇವೆ   *ಹಾಗೆಯೇ ಬೆಂಗಳುರಿನಲ್ಲಿ ಆದಾಯ ತೆರಿಗೆ ಕಚೇರಿ ಆರಂಭಿಸಿದ್ದೆವೆ * ರಾಜ್ಯದ ರೈಲು ಯೋಜನೆಗಳನ್ನು ಸಂಪೂರ್ಣ ಮಾಡಿದ್ದು ನಾವು  * ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೂ ಸಹ ಚಾಲನೆ ಸಿಕ್ಕಿದೆ *ಕರ್ನಾಟಕ ಸಿಎಂ ಕಾಂಗ್ರೆಸ್​ನ ರಿಮೋಟ್ ಕಂಟ್ರೋಲ್​ ಎಂದು ಗುಡುಗು * ಕೂಲಿ ಸಮಾಜ ನಮಗೆ ನೀಡಿರುವ ಬೆಂಬಲಕ್ಕೆ ನಾವು ಋಣಿ ಯಾಗಿರುತ್ತೇವೆ.  ಎಂದು ಮೋದಿಯವರು ಇಂದು ಕಲಬುರ್ಗಿಯಲ್ಲಿ ಭಾಷಣ ಮಾಡಿದರು.