ಯೂಟರ್ನ್ ಹೊಡೆದ ನರೇಂದ್ರ ಮೋದಿ !! ಗೋ ಹತ್ಯೆ ನಿಷೇದ ವಾಪಸ್ ?

Narendra Modi's Govt decision on the repeal of Go-Assassination Ban.
Narendra Modi's Govt decision on the repeal of Go-Assassination Ban.

ಗೋಹತ್ಯೆ ನಿಷೇಧ ವಿಚಾರದಲ್ಲಿ ಕೇಂದ್ರ ಸರ್ಕಾರದ ಯೂಟರ್ನ್​​ ಹೊಡೆಯಲು ಸಜ್ಜಾಗಿದೆ. ಗೋಹತ್ಯೆ ನಿಷೇಧ ಸಂಬಂಧ ತಂದಿರುವ ಆದೇಶ ವಾಪಸ್​ಗೆ ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರಗಳ ಅಭಿಪ್ರಾಯ ಬಂದ ನಂತರ ನಿಷೇಧ ವಾಪಸ್ ಪಡೆಯೋ ಸಾಧ್ಯತೆ ಇದೆ.

ಗೋ ಹತ್ಯೆ ನಿಷೇದ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದೆ. ಗೋಹತ್ಯೆ ನಿಷೇಧದಿಂದ ಮುಸ್ಲಿಂ ಮತ್ತು ದಲಿತ ಸಮುದಾಯಗಳ ಮತಗಳು ಕೈತಪ್ಪಿ ಹೋಗುವ ಭೀತಿ ಬಿಜೆಪಿಗೆ ಕಾಡುತ್ತಿದೆ.

 

ಗುಜರಾತ್​​ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಬಹುದು ಅನ್ನೋ ಕಾರಣಕ್ಕೆ ಗುಜರಾತ್​ ಚುನಾವಣೆ ನಂತರ ನಿಷೇಧ ವಾಪಸ್​ ತಗೆದುಕೊಳ್ಳುವ ಸಾಧ್ಯತೆ ಇದೆ. ಉಡುಪಿಯ ಧರ್ಮ ಸಂಸದ್​ನಲ್ಲಿ ಗೋಹತ್ಯೆ ನಿಷೇಧ ನಿರ್ಣಯ ಮಂಡನೆ ಮಾಡಿ ಕೇಂದ್ರ ಸರ್ಕಾರ ಕಾನೂನು ತರುವಂತೆ ಒತ್ತಾಯಿಸಲಾಗಿತ್ತು. ಆದ್ರೆ ಇದೀಗ ರಾಜಕೀಯ ಕಾರಣದಿಂದ ಗೋಹತ್ಯೆ ನಿಷೇಧ ಕಾನೂನು ವಾಪಸ್​ಗೆ ಮುಂದಾಗಿದೆ.

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here