ಗೌರಿ ಲಂಕೇಶ್ ಫಾರ್ಮ್ ಹೌಸ್​ನಲ್ಲೂ ಶೋಧ ನಡೆಸಿದ ಎಸ್​ಐಟಿ ಫಾರ್ಮ್ ಹೌಸ್​ನ ಇಬ್ಬರು ಕೆಲಸಗಾರರಿಂದ ಮಾಹಿತಿ ಸಂಗ್ರಹ ಫಾರ್ಮ್ ಹೌಸ್ ಹಂಚಿಕೆ ವಿಚಾರವಾಗಿ ನಡೆದಿದ್ದ ಮನಸ್ತಾಪ ಕುರಿತು ಮಾಹಿತಿ ಗೌರಿ ಲಂಕೇಶ್ ಹಾಗೂ ಕುಟುಂಬಸ್ಥರ ನಡುವೆ ಉಂಟಾಗಿದ್ದ ಅಸಮಾಧಾನ ಇದೇ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿದ್ದುದು ಎಸ್​ಐಟಿ ಗಮನಕ್ಕೆ ಗೌರಿ ಲಂಕೇಶ್​-ಇಂದ್ರಜಿತ್​​ ಲಂಕೇಶ್​ ನಡುವೆ ಉಂಟಾಗಿದ್ದ ಮನಸ್ಥಾಪ ಕಳೆದ ಸೋಮವಾರ ಭೇಟಿ ನೀಡಿ ಶೋಧ ಕಾರ್ಯ ನಡೆಸಿದ್ದ ವಿಶೇಷ ತಂಡ ಗೌರಿ ಲಂಕೇಶ್ ಕಚೇರಿಯಲ್ಲೂ ಪರಿಶೀಲನೆ ನಡೆಸಿದ ಎಸ್ ಐಟಿ ಟೀಮ್​​​ ಈ ವೇಳೆ ಗೌರಿಯವರ ಲ್ಯಾಪ್​ಟಾಪ್​​​, ಎರಡು ಪೆನ್ ಡ್ರೈವ್​​​ ಎಸ್​ಐಟಿ ವಶಕ್ಕೆ ಈ ಹಿಂದೆ ಪ್ರಕಟವಾದ ಕೆಲ ವರದಿಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದ ಇಂದ್ರಜಿತ್ ಪಿಸ್ತೂಲ್​​ ತೋರಿಸಿ ಬೆದರಿಸಿದ್ದರೆಂದು ಬಸವನಗುಡಿ ಠಾಣೆಗೆ ದೂರು ನೀಡಿದ್ದ ಗೌರಿ ಲಂಕೇಶ್​ 2005ರಲ್ಲಿ ನಡೆದಿದ್ದ ಈ ಘಟನೆ ಬಗ್ಗೆಯೂ ಮಾಹಿತಿ ಕಲೆಹಾಕಿರುವ ಎಸ್​ಐಟಿ ಟೀಮ್​​​

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here