ಮರಳು ಸಾಗಾಣಿಕೆಗೆ ಲಂಚ ಸ್ವೀಕಾರ ಪ್ರಕರಣ ಸಚಿವ ಮಹದೇವಪ್ಪ ಪುತ್ರ ಸುನೀಲ್​ ಬೋಸ್​ಗೆ ಮತ್ತೆ ಸಂಕಷ್ಟ  ಪ್ರಕರಣದಲ್ಲಿ ಸುನಿಲ್ ಬೋಸ್​ ಆರೋಪಿ ಎಂದು ಕೊರ್ಟ್​ ಆದೇಶ ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ  ಸಾಕಷ್ಟು ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಸುನಿಲ್ ಬೋಸ್ ಆರೋಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗೆ ಲಂಚ ಪಡೆಯುವಂತೆ ಒತ್ತಡ  ಗುತ್ತಿಗೆದಾರನಿಂದ ಲಂಚ ಪಡೆಯುವಂತೆ ಒತ್ತಡ ಹಾಕಿದ್ದ ಸುನಿಲ್ ಬೋಸ್ ಸುನಿಲ್ ಬೋಸ್ ವಿರುದ್ದ ಲಿಖಿತ ದೂರು ದಾಖಲಿಸಿದ್ದ ಅಧಿಕಾರಿ ಅಲ್ಫೋನ್ಸಿಸ್ ಸುನಿಲ್ ಬೋಸ್ ಕೋರ್ಟ್​ಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಆದೇಶ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here