ನಟ, ಸಾಹಸ ಸಿಂಹ ವಿಷ್ಣುವರ್ಧನ್​​​ ಕಂಚಿನ ಪುತ್ಥಳಿ ಬಳಿ ನಾಗರ ಹಾವು ಪ್ರತ್ಯಕ್ಷವಾಗಿದೆ. ನೆಲಮಂಗಲದ ಹೊನ್ನಗಂಗಯ್ಯನ ಪಾಳ್ಯದಲ್ಲಿ ಘಟನೆ ನಡೆದಿದೆ. 6ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದ್ದು, ಸ್ನೇಕ್​​​ ಲೋಕೇಶ್​​ ಹಾವು ರಕ್ಷಣೆ ಮಾಡಿದ್ದಾರೆ. 5 ವರ್ಷದ ಹಿಂದೆ ಅಭಿಮಾನಿಗಳು ವಿಷ್ಣು ಪುತ್ಥಳಿ ಸ್ಥಾಪಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here