Paramedical College building Collapse in Vijaypur | ವಿಜಯಪುರದಲ್ಲಿ ಪ್ಯಾರಾ ಮೆಡಿಕಲ್​​ ಕಾಲೇಜು ಕಟ್ಟಡ ಕುಸಿತ ನಸುಕಿನ ಜಾವ ಏಕಾಏಕಿ ಕುಸಿದ ಮೂರು ಅಂತಸ್ಥಿನ ಕಟ್ಟಡ

0
4

ವಿಜಯಪುರದಲ್ಲಿ ಪ್ಯಾರಾ ಮೆಡಿಕಲ್​​ ಕಾಲೇಜು ಕಟ್ಟಡ ಕುಸಿತ
ನಸುಕಿನ ಜಾವ ಏಕಾಏಕಿ ಕುಸಿದ ಮೂರು ಅಂತಸ್ಥಿನ ಕಟ್ಟಡ
ವಿಜಯಪುರ ನಗರದ ಗಂಗಾಪುರಂ ಬಡಾವಣೆಯಲ್ಲಿ ಘಟನೆ
ರೇಷ್ಮೆ ಪ್ಯಾರಾ ಮೆಡಿಕಲ್ ಕಾಲೇಜಿಗೆ ಸೇರಿದ ಕಟ್ಟಡ
ಏಕಾಏಕಿ ಕುಸಿದ ಕಟ್ಟಡದ ಶಬ್ದ ಕೇಳಿ ಹೊರಗೆ ಓಡಿಬಂದ ಜನ
ಕಟ್ಟಡದಲ್ಲಿ ಯಾರೊಬ್ಬರು ಇಲ್ಲದ ಕಾರಣ ತಪ್ಪಿದ ಭಾರಿ ದುರಂತ

3 ಮಹಡಿ ಕಟ್ಟಡ ಕುಸಿತ
=======

LEAVE A REPLY

Please enter your comment!
Please enter your name here