ತೈಲ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೂರು ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪದವಿ ಸ್ವೀಕರಿಸಿದಂದಿನಿಂದ ಮೊದಲ ಬಾರಿಗೆ ಪೆಟ್ರೋಲ್ ಗರಿಷ್ಠ ಬೆಲೆಯನ್ನು ದಾಖಲಿಸಿದೆ. ಮುಂಬೈನಲ್ಲಿ ಇವತ್ತು ಲೀಟರ್ ಪೆಟ್ರೋಲ್ ಬೆಲೆ 79.46 ಪೈಸೆ ಇದೆ. ಇನ್ನು ಬೆಂಗಳೂರಲ್ಲಿ 71.45 ಪೈಸೆಗೆ ಪೆಟ್ರೊಲ್ ಬೆಲೆ ಏರಿಕೆಯಾಗಿದೆ. ಆಗಸ್ಟ್ 2014ರಿಂದ ಇದೇ ಅತ್ಯಧಿಕ. ಇಂಧನ ಬೆಲೆಯನ್ನು ನಿತ್ಯ ಪರಿಷ್ಕರಿಸುವ ವಿಧಾನ ಜಾರಿಗೆ ಬಂದಂದಿನಿಂದ ಪೆಟ್ರೋಲ್ ಲೀಟರ್ 7 ರೂಪಾಯಿರಷ್ಟು ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದರಿಂದ ದೇಶೀಯವಾಗಿಯೂ ತೈಲ ಬೆಲೆ ಹೆಚ್ಚಾಗಿದೆ.
========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here