“ವಿಶ್ವದ ಮೊದಲ ಡಿಸೆಲ್-ವಿದ್ಯುತ್ ಲೋಕೊಮೊಟಿವ್ ರೈಲು”- ನಮೋ ಚಾಲನೆ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿಶ್ವದ ಮೊದಲ ಡೀಸೆಲ್​​​​​-ವಿದ್ಯುತ್​​​​​ ಲೋಕೋಮೊಟಿವ್​ ರೈಲು ಎಂಜಿನ್​ಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದರು.

PM Modi Flagged off World’s first converted Diesel to electric Converted Locomotive railway in Varanasi

ಕೇವಲ 69 ದಿನಗಳಲ್ಲಿ ಈ ಎಂಜಿನ್​ ಅನ್ನು ತಯಾರು ಮಾಡುವ ಮೂಲಕ ಭಾರತೀಯ ರೇಲ್ವೆ ಇಲಾಖೆ ಹೊಸ ದಾಖಲೆ ಬರೆಯಿತು. ಈ ಲೋಕೋಮೋಟಿವ್​​​ 5000 ಹೆಚ್​ಪಿ ಸಾಮರ್ಥ್ಯ​​ ಹೊಂದಿದೆ. ಪ್ರತಿ ಲೋಕೋಮೋಟಿವ್​​​​​​​ ನಿರ್ಮಾಣಕ್ಕೆ 5ರಿಂದ 6 ಕೋಟಿ ಖರ್ಚು ಮಾಡಲಾಗಿದೆ.