ಪ್ರತಾಪ ಸಿಂಹರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ.. ಕೆಂಪಯ್ಯ ಮಾಡಿದ್ದರಲ್ಲಿ ತಪ್ಪೇನಿದೆ.? – ಸಿಎಂ ಗರಂ ಉತ್ತರ.

CM v/s Pratap: CM outrage against the MP Pratap Simha in Bengaluru.
CM v/s Pratap: CM outrage against the MP Pratap Simha in Bengaluru.

ಪ್ರತಾಪ್ ಸಿಂಹ್ ಮತ್ತು ಸಿದ್ದರಾಮಯ್ಯನವರ ನಡುವಿನ ವಾಕ್ಸಮರ ಮುಂದುವರೆದಿದೆ. ನಿನ್ನೆ ಪ್ರತಾಪ್ ಸಿಂಹ ಸಿದ್ದು ವಿರುದ್ದ ಅವರ ಫೇಸ್ಬುಕ್ ವಾಲ್ ನಲ್ಲಿ ಹರಿ ಹಾಯ್ದಿದ್ದರು.  ಅದಕ್ಕೆ ಪ್ರತುತ್ತರವಾಗಿ ಇಂದು ಸಿದ್ದರಾಮಯ್ಯನವರು ಸಂಸದ ಪ್ರತಾಪ್​​ ಸಿಂಹ ಮೇಲೆ ಫುಲ್ ಗರಂ ಅಗಿದ್ದಾರೆ.

 

ಪ್ರತಾಪ್ ಸಿಂಹ ರಾಜಕೀಯವಾಗಿ ಇನ್ನೂ ಅಪ್ರಬುದ್ಧವಾಗಿದ್ದು, ರಾಜಕೀಯವಾಗಿ ಪ್ರತಾಪ್​​ ಸಿಂಹಗೆ ಮೆಚ್ಯುರಿಟಿ ಬೇಕು ಅಂತ ಸಿಎಂ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ಅವ್ರು, ಉದ್ದೇಶಪೂರ್ವಕವಾಗಿ ಪ್ರತಾಪ್ ಸಿಂಹ ಗಲಾಟೆ ಮಾಡಿದ್ದಾರೆ

ಇಂಥಾ ರೂಟ್​ನಲ್ಲೇ ಹೋಗಬೇಕು ಅನ್ನೋ ಪ್ರತಿಷ್ಠೆ ಏಕೆ ಅಂತ ಪ್ರಶ್ನಿಸಿದ್ದಾರೆ. ಇದೇ ವೇಳೆ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಪರವೂ ಸಿಎಂ ಬ್ಯಾಟಿಂಗ್​​ ಮಾಡಿದ್ದಾರೆ.

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here