PUC Examination Results – 2017: State First Rank holder Student

0
57

ಕೊನೆಗೂ ಹಲವು ದಿನಗಳಿಂದ ಕಾಯುತ್ತಿದ್ದ ಪಿಯುಸಿ ಅಗ್ನಿ ಪರೀಕ್ಷೆಯ ರಿಸಲ್ಟ್​​ ಹೊರಬಿದ್ದಿದೆ. ಈ ಬಾರಿಯೂ ಬಾಲಕಿಯರು ಮೇಲಗೈ ಸಾಧಿಸಿದ್ದು. ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಸರಸ್ವತಿ ಕಾಲೇಜು ವಿದ್ಯಾರ್ಥಿನಿ ರಾಧಿಕಾ ಪೈ ಮತ್ತು ಮಂಗಳೂರಿನ ಎಕ್ಸ್​​ಪರ್ಟ್​ ವಿದ್ಯಾಸಂಸ್ಥೆಯ ಸೃಜನಾ ಎನ್​ ಇಬ್ಬರೂ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ರೆ, ಮೈಸೂರಿನ ವಿಜಯ ವಿಠಲ ವಿದ್ಯಾಸಂಸ್ಥೆಯ ವೈ.ಆರ್​. ಪ್ರಜ್ವಲ್​​ 593 ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here