‘ನಮೋ’ ಗೆ ರಾಹುಲ್ ಸವಾಲ್…!

‘ ರಫೇಲ್’ ಡೀಲ್ ವಿಚಾರಕ್ಕೆ ಸಂಬಂದ ಪಟ್ಟಂತೆ ‘ನರೇಂದ್ರ ಮೋದಿ ವಿರುದ್ದ ರಾಹುಲ್ ಗಾಂಧಿಯವರು ತನಿಕೆಗೆ ಆಗ್ರಹಿಸಿದ್ದಾರೆ. ಸುಪ್ರೀಂಕೋರ್ಟ್ ಗೆ ದಾಖಲೆಗಳು ಕಳುವಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ ,  ನರೇಂದ್ರ ಮೋದಿಯವರು ಈ ಡೀಲ್ ನಲ್ಲಿ ಬಾಗಿ ಯಾಗಿಲ್ಲ ಎನ್ನುವುದಾದರೆ, ಯಾವ ಕಾರಣಕ್ಕಾಗಿ ಮೋದಿಯವರು ತನಿಖೆಯನ್ನು ನಡೆಸಲು ಹಿಂದೂ – ಮುಂದು ನೋಡುತ್ತಿದ್ದರೆ., ನೇರವಾಗಿ ಮೋದಿಯವರೇ ಮುಂದೆನಿಂತು ಆಸಕ್ತಿಯಿಂದ ‘ರಫೇಲ್’ ಡೀಲ್  ತನಿಖೆಯನ್ನು ನಡೆಸಲಿ ., ತಾವು  ‘ ರಫೇಲ್’ ಡೀಲ್ ನಲ್ಲಿ ಯಾವುದೇ ರೀತಿಯ ಶಾಮೀಲು ಆಗಿಲ್ಲ ಎಂದರೆ ತನಿಖೆ ನಡೆಸುವುದಕ್ಕೆ ಏನು ಭಯ ಎಂದು  ರಾಹುಲ್ ಗಾಂಧಿಯವರು – ‘ನರೇಂದ್ರ ಮೋದಿ ಯವರಿಗೆ ನೇರ ಸವಾಲ್ ಎಸಗಿದ್ದಾರೆ.