ಕಲಬುರಗಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಸಿಕ್ಕಾಪಟ್ಟೆ ಅವಾಂತರ ಸೃಷ್ಟಿಸಿದೆ. ಕಲಬುರಗಿ ನಗರದ ಕೆಬಿಎನ್ ಸಾರ್ವಜನಿಕ ಆಸ್ಪತ್ರೆಗೆ ಮಳೆ ನೀರು ನುಗ್ಗಿದ್ದರಿಂದ ರೋಗಿಗಳು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಸಂಜೆ ಆರಂಭವಾದ ಮಹಾಮಳೆ ಇಂದು ಬೆಳಗಿನ ಜಾವದವರೆಗೂ ಸುರಿದಿದೆ. ವಾರ್ಡ್​ಗಳಲ್ಲಿ ನೀರು ನುಗ್ಗಿದ್ದರಿಂದ ಮಂಚಗಳು ಅರ್ಧದಷ್ಟು ಮುಳುಗಿದ್ದವು. ತಕ್ಷಣವೇ ಕೆಲ ರೋಗಿಗಳನ್ನ ಬೇರೆ ವಾರ್ಡ್​ಗೆ ಶಿಫ್ಟ್ ಮಾಡಿದ್ರೆ, ಇನ್ನೂ ಕೆಲವು ರೋಗಿಗಳು ಅದೇ ಬೆಡ್​ ಮೇಲೆ ಮಲಗಿಕೊಂಡಿದ್ದರು.
===================
ಫ್ಲೊ,,
=======
ನಿರಂತರ ಸುರಿದ ಮಳೆಯಿಂದ ಜಿಲ್ಲೆಯ ವಿವಿಧೆಡೆ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತವಾಗಿವೆ. ಕಲಬುರ್ಗಿ ತಾಲೂಕಿನ ನಂದಿಕೂರ ಪಾಣೇಗಾಂ-ಇಟಗಾ ಗ್ರಾಮಗಳ ಮಧ್ಯೆ ಇರುವಂ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ಮೂರು ಗ್ರಾಮಗಳ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಡಿದೆ. ಇನ್ನು ಆಳಂದ ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು ಟೆಂಟ್​ನಲ್ಲಿ ವಾಸವಾಗಿದ್ದ ದಂಪತಿಗಳಲ್ಲಿ ಪತಿ ಹಳ್ಳೆಪ್ಪಾ ಸ್ಥಳದಲ್ಲೆ ಮೃತಪಟ್ಟರೇ, ಪತ್ನಿ ಬಸಮ್ಮ ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾಳೆ.
==========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here