ನ್ಯಾಷನಲ್ ಕಾಲೇಜ್ ವಿದ್ಯಾರ್ಥಿ ಸಾವು ಪ್ರಕರಣ
ಎನ್​ಸಿಸಿ ಆಫೀಸರ್​​​ ಗಿರೀಶ್​ ವಿರುದ್ಧ ಕೇಸ್​
ಜಯನಗರ ಪೊಲೀಸ್​ ಠಾಣೆಗೆ ಗಿರೀಶ್​ ವಿರುದ್ಧ ದೂರು
ದೂರು ನೀಡಿದ ನ್ಯಾಷನಲ್​​​ ಕಾಲೇಜು ಪ್ರಾಂಶುಪಾಲ
ಎನ್​ಸಿಸಿ ಟ್ರಕಿಂಗ್​​ ವೇಳೆ ನೀರು ಪಾಲಾಗಿದ್ದ ವಿಶ್ವಾಸ್​
ಕನಕಪುರದಲ್ಲಿ ಕಲ್ಯಾಣಿ ಪಾಲಾಗಿದ್ದ ಪಿಯುಸಿ ವಿದ್ಯಾರ್ಥಿ

ಎನ್​ಸಿಸಿ ಅಧಿಕಾರಿ ವಿರುದ್ಧ ದೂರು
========
222
ಮೃತನ ಕುಟುಂಬಕ್ಕೆ 3 ಲಕ್ಷ ಪರಿಹಾರ ಘೋಷಣೆ
ಪರಿಹಾರ ಘೋಷಿಸಿದ ಕಾಲೇಜು ಆಡಳಿತ ಮಂಡಳಿ
ಪೋಷಕರ ಮನವೊಲಿಕೆ ನಂತರ ಪರಿಹಾರ ನೀಡಲು ನಿರ್ಧಾರ
ಮನವೊಲಿಕೆ ಹಿನ್ನೆಲೆಯಲ್ಲಿ ಪೋಷಕರ ಪ್ರತಿಭಟನೆ ವಾಪಸ್​
ವಿಶ್ವಾಸ್​ ಮೃತದೇಹ ಮನೆಗೆ ಕೊಂಡೊಯ್ದ ಪೋಷಕರು
ಎನ್​ಸಿಸಿ ಟ್ರಕಿಂಗ್​ ಹೋಗಿದ್ದ ವೇಳೆ ನೀರು ಪಾಲಾಗಿದ್ದ ವಿಶ್ವಾಸ್​

ವಿಶ್ವಾಸ್​ ಕುಟುಂಬಕ್ಕೆ 3 ಲಕ್ಷ ಪರಿಹಾರ
============

ಕಾಲೇಜ್ ನಲ್ಲಿ ಅಂತಿಮ ಧರ್ಶನ ಪಡೆದ ವಿಧ್ಯಾರ್ಥಿಗಳು.. ಹಾಗೂ ಶಿಕ್ಷಕರು.. ಅಂತಿಮ ದರ್ಶನದ ಬಳಿಕ.. ಮೃತದೇಹವನ್ನ ಮನೆಗೆ ತೆಗೆದು ಕೊಂಡು ಹೋದ ಪೊಷಕರು.. ಸಂಜೆ 5 ಗಂಟೆ ವೇಳೆಗೆ ಚಾಮರಾಜಪೇಟೆಯ ಟಿಆರ್ ಮಿಲ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಿರುವ ವಿಶ್ವಾಸ್ ಪೊಷಕರ ಹೇಳಿಕೆ…
[14:30, 9/25/2017] Crime Manje Gowda: ನ್ಯಾಷನಲ್ ಕಾಲೇಜ್ ವತಿಯಿಂದ ಮೃತನ ಕುಟುಂಬಕ್ಕೆ ಮ್ಯಾನೇಜ್ ಮೆಂಟ್ ವತಿಯಿಂದ ಪರಿಹಾರ ಘೋಷಣೆ
[14:31, 9/25/2017] Crime Manje Gowda: 3 ಲಕ್ಷ ಪರಿಹಾರ ಮೊತ್ತ ನೀಡಲು ಒಪ್ಪಿದ ಕಾಲೇಜು ಆಡಳಿತ ಮಂಡಳಿ
ಬೆಂಗಳೂರಿನ ನ್ಯಾಷನಲ್​ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಎನ್​​ಸಿಸಿ ಟ್ರಕಿಂಗ್​ಗೆ ತೆರಳಿದ್ದ ವೇಳೆ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಕಾಲೇಜು ಸಿಬ್ಬಂದಿ ಮತ್ತು ಆತನ ಜತೆ ತೆರಳಿದ್ದವರ ನಿರ್ಲಕ್ಷ್ಯದ ಪರಿಣಾಮ ಸಾವು ಸಂಭವಿಸಿದೆ ಅಂತಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವತ್ತು ಕಾಲೇಜು ಬಳಿಗೆ ಮೃತದೇಹದ ಆಂಬ್ಯುಲೆನ್ಸ್​ ಬಂದ ಕೂಡ್ಲೇ ಆಡಳಿತ ಸಿಬ್ಬಂದಿ ವಿರುದ್ಧ ಪೋಷಕರು ಸಿಟ್ಟಾದ್ರು. ನ್ಯಾಷನಲ್​ ಕಾಲೇಜು ಆಡಳಿತ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್​ ಅವರನ್ನು ತರಾಟೆಗೆ ತಗೆದುಕೊಂಡ್ರು.
======
ರಾಮನಗರದ ಕನಕಪುರ ತಾಲೂಕು ರಾಮಗೊಂಡ್ಲು ಕಲ್ಯಾಣಿಯಲ್ಲಿ ಈಜುತ್ತಿದ್ದ ವೇಳೆ ವಿಶ್ವಾಸ್​ ಸಾವನ್ನಪ್ಪಿದ್ದ. ವಿಚಿತ್ರ ಅಂದ್ರೆ ಈಜುವ ವೇಳೆ ಕ್ಲಿಕ್ಕಿಸಿಕೊಂಡಿರೋ ಸೆಲ್ಫಿಯಲ್ಲಿ ವಿಶ್ವಾಸ್​ ಮುಳುಗುತ್ತಿರೋದು ಕಂಡು ಬಂದಿದ್ದರೂ ಯಾರೂ ಗಮನಿಸಿಲ್ಲ. ಗಿರೀಶ್​ ಅನ್ನೋರ ಮಾರ್ಗದರ್ಶನದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳ ಟೀಮ್​​ ಎನ್​ಸಿಸಿ ಟ್ರಕ್ಕಿಂಗ್​ಗೆ ತೆರಳಿತ್ತು.
=====
ಇನ್ನು ವಿಶ್ವಾಸ್​ ಹನುಮಂತನಗರದ ಗೋವಿಂದ್​ ಮತ್ತು ಲಕ್ಷ್ಮಿ ಎಂಬುವರ ಪುತ್ರನಾಗಿದ್ದು, ತಂದೆ ಆಟೋ ಓಡಿಸಿಕೊಂಡು ಸಂಸಾರ ಸಾಗಿಸುತ್ತಿದ್ದಾರೆ. ದಂಪತಿಗೆ ವಿಶ್ವಾಸ್​ ಏಕೈಕ ಮಗನಾಗಿದ್ದ.
====
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ನ್ಯಾಷನಲ್​​​ ಶಿಕ್ಷಣ ಸಂಸ್ಥೆಗಳ ಸಮೂಹದ ಕಾರ್ಯದರ್ಶಿ ನಾಗರಾಜರೆಡ್ಡಿ ಯಾರೇ ತಪ್ಪು ಮಾಡಿದ್ದರೂ ಕ್ರಮ ಜರುಗಿಸುತ್ತೇವೆ ಅಂದ್ರು.
====
Byte: ನಾಗರಾಜ ರೆಡ್ಡಿ, ಕಾರ್ಯದರ್ಶಿ, ನ್ಯಾಷನಲ್​​​ ಶಿಕ್ಷಣ ಸಂಸ್ಥೆಗಳ ಸಮೂಹ
=====
ಇದೆಲ್ಲದರ ನಡುವೆ ನೆಚ್ಚಿನ ನಟರ ರೀತಿಯಲ್ಲೇ ವಿಶ್ವಾಸ್​ ದುರಂತ ಅಂತ್ಯ ಕಂಡಿದ್ದಾನೆ. ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್​ ಚಿತ್ರೀಕರಣ ವೇಳೆ ನೀರುಪಾಲಾಗಿದ್ದ ಅನಿಲ್​​, ಉದಯ್​ಗೆ ವಿಶ್ವಾಸ್​ ಅಭಿಮಾನಿಯಾಗಿದ್ದ ಇಬ್ಬರ ಜತೆ ಫೋಟೋ ಕೂಡಾ ತೆಗೆಸಿಕೊಂಡಿದ್ದ. ಅವರ ಮಾದರಿಯಲ್ಲೇ ವಿಶ್ವಾಸ್​ ಕೂಡಾ ನೀರಿನಲ್ಲೇ ಮುಳುಗಿ ಸಾವನ್ನಪ್ಪಿದ್ದಾನೆ. 2016 ನವೆಂಬರ್​​​ 7ರಂದು ದುರಂತ ಸಂಭವಿಸಿತ್ತು.
====

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here