ಮತ್ತೆ ಬಿಜೆಪಿಯತ್ತ ಮುಖ ಮಾಡಿದ ಸಿ.ಪಿ.ಯೋಗೇಶ್ವರ್​​ ಚುನಾವಣೆ ವೇಳೆ ಕಾಂಗ್ರೆಸ್​ ತೊರೆದು ಕಮಲ ಹಿಡಿಯುವ ಸಾಧ್ಯತೆ ಎಸ್​ಪಿಯಿಂದ ಗೆದ್ದು ಕಾಂಗ್ರೆಸ್​ ಸೇರಿದ್ದ ಸಿ.ಪಿ.ಯೋಗೇಶ್ವರ್​​​ ಹಾಲಿ ಕಾಂಗ್ರೆಸ್​ ಸಹ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್​​ ಯೋಗೇಶ್ವರ್​​ ಜತೆ ಚನ್ನಪಟ್ಟಣ ಕಾಂಗ್ರೆಸ್​ ಸದಸ್ಯರೇ ಬಿಜೆಪಿ ಸೇರುವ ಸಾಧ್ಯತೆ ಯೋಗೇಶ್ವರ್ ಸಹೋದರ ರಾಜೇಶ್ ಬಿಜೆಪಿ ಸೇರ್ಪಡೆ ಸಾಧ್ಯತೆ ರಾಮನಗರ ಜಿ.ಪಂ ಅಧ್ಯಕ್ಷರಾಗಿರುವ ಸಿ.ಪಿ.ರಾಜೇಶ್​ ಇಬ್ಬರು ಜಿಪಂ ಸದಸ್ಯರು, 13 ತಾಪಂ ಸದಸ್ಯರು ಬಿಜೆಪಿ ಸೇರೋ ಸಾಧ್ಯತೆ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೂ ಶಾಸಕ ಯೋಗೇಶ್ವರ್ ಗೈರು ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್
====

====

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here