ಇದು ಇಡೀ ರಾಜ್ಯಕಾರಣವನ್ನೇ ಬೆಚ್ಚಿ ಬೀಳಿಸುವ ಸ್ಟೋರಿ
ಇದು ರಾಜ್ಯ ರಾಜಕಾರಣದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತೆ
ರಾಜ್ಯಕಾರಣ ಇತಿಹಾಸದಲ್ಲೇ ಐಟಿ ಬಹುದೊಡ್ಡ ಬೇಟೆ
ನಾಡದೊರೆಯ ಆಸ್ತಿ ಮೇಲೆ ಕಣ್ಣಿಟ್ಟ ಆದಾಯ ತೆರಿಗೆ ಇಲಾಖೆ
1638 ಪುಟಗಳ ದಾಖಲೆಗಳಲ್ಲಿ ಸ್ಫೋಟಕ ಮಾಹಿತಿ ಏನು ಗೊತ್ತಾ?
=========
ಐಟಿ ಬಹುದೊಡ್ಡ ಬೇಟೆ
==========

2222
ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಶುರುವಾಯ್ತು ಐಟಿ ಸಂಕಷ್ಟ?
ಕುಟುಂಬಸ್ಥರು, ಸ್ನೇಹಿತರ ಹೆಸರಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರಾ ಸಿಎಂ?
ನೂರಾರು ಕೋಟಿ ಬೇನಾಮಿ ಆಸ್ತಿ ಹೊಂದಿರೋ ಗಂಭೀರ ಆರೋಪ
ಸುಮಾರು 40 ಮಂದಿ ಹೆಸರಲ್ಲಿ ಸಿಎಂ ಆಸ್ತಿ ಮಾಡಿದ್ದಾರೆಂಬ ಗಂಭೀರ ಆರೋಪ
ಮುಖ್ಯಮಂತ್ರಿಯಾದ ಮೇಲೆ ಸಿದ್ದರಾಮಯ್ಯ ಆಸ್ತಿ ಹೆಚ್ಚಾಗಿದೆ ಎಂಬ ಆರೋಪ
ಮುಖ್ಯಮಂತ್ರಿಯಾದ ಮೇಲೆ ಸಮಾಜವಾದವನ್ನ ಬದಿಗೊತ್ತಿದ್ರಾ ಸಿದ್ದರಾಮಯ್ಯ?
===========
40 ಮಂದಿ ಹೆಸರಲ್ಲಿ ಸಿಎಂ ಬೇನಾಮಿ ಆಸ್ತಿ?
============

3333
ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟಿದ್ದು ಯಾರು?
ಸಿಎಂ ಸಿದ್ದರಾಮಯ್ಯ ಬೆನಾಮಿ ಆಸ್ತಿ ವಿರುದ್ಧ ದೂರು ನೀಡಿರುವ RTI ಕಾರ್ಯಕರ್ತ
ಸಿದ್ದರಾಮಯ್ಯ ಬೇನಾಮಿ ಆಸ್ತಿ ಕುರಿತು ತನಿಖೆ ಆರಂಭಿಸಿದ ಐಟಿ ಅಧಿಕಾರಿಗಳು
ಸಿಎಂ ಬೇನಾಮಿ ಆಸ್ತಿ ವಿರುದ್ಧ ಐಟಿಗೆ ದೂರು ನೀಡಿದ್ದ RTI ಕಾರ್ಯಕರ್ತ ರಾಮಮೂರ್ತಿ
ತನಿಖೆ ಆರಂಭಿಸಿರುವುದಾಗಿ ದೂರುದಾರ ರಾಮಮೂರ್ತಿಗೆ ಐಟಿಯಿಂದ ನೋಟಿಸ್
ಬೇನಾಮಿ ಆಸ್ತಿ ಕುರಿತು ಇನ್ನೂ ಹೆಚ್ಚಿನ ದಾಖಲೆಗಳು ಇದ್ದಲ್ಲಿ ನೀಡುವಂತೆ ಸೂಚನೆ
ಐಟಿ ಇಲಾಖೆ ಜಂಟಿ ನಿರ್ದೇಶಕರಿಂದ ರಾಮಮೂರ್ತಿಗೆ ದಾಖಲೆ ನೀಡುವಂತೆ ನೋಟಿಸ್​
ಸಿಎಂ ವಿರುದ್ಧ ತನಿಖೆ ನಡೆಸುವಂತೆ ಎಸಿಬಿ ದೂರು ದಾಖಲಿಸಲು ಮುಂದಾಗಿದ್ದ ರಾಮಮೂರ್ತಿ
ಆದ್ರೆ ಭ್ರಷ್ಟಾಚಾರ ನಿಗ್ರಹ ದಳ ದೂರು ದಾಖಲಿಸಿಕೊಳ್ಳಲು ಹಿಂದೇಟು
ಎಸಿಬಿ ದೂರು ದಾಖಲಿಸಿಕೊಳ್ಳುತ್ತಿಲ್ಲವೆಂದು ರಾಜ್ಯಪಾಲರಿಗೆ ರಾಮಮೂರ್ತಿ ಕಂಪ್ಲೆಂಟ್
===========
ಸಿಎಂ ಬೆನಾಮಿ ಆಸ್ತಿ ವಿರುದ್ಧ ಐಟಿ ತನಿಖೆ
===============

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here