ತೋತಾಪುರಿಯ ಫಸ್ಟ್ ಲುಕ್ : ಥಿಯೇಟರ್ ನಲ್ಲಿ ನಗಲು ರೆಡಿಯಾಗಿ..!!

ಜಗ್ಗೇಶ್ ಅಭಿನಯದಲ್ಲಿ ಮೂಡಿ ಬರ್ತಾ ಇರೋ ಚಿತ್ರ ಅಂದ್ಮೇಲೆ ಅದು ಹಾಸ್ಯದ ಹಂದರ ಅಂದ್ರೆ ತಪ್ಪಾಗಲಾರದು. ಹೌದು ಈಗ ಜಗ್ಗೇಶ್  ಮತ್ತೊಮ್ಮೆ ನಗಿಸಲು ಬರುತ್ತಿದ್ದಾರೆ . ಅದು  ‘ತೋತಾಪುರಿ’ ಚಿತ್ರದಲ್ಲಿ. ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರದ ಫಸ್ಟ್ ಲುಕ್ ನ್ನು ಜಗ್ಗೇಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಮಾ.17 ಶನಿವಾರ ಜಗ್ಗೇಶ್ ಅವರ ಹುಟ್ಟು ಹಬ್ಬದಂದು ಚಿತ್ರದ  ಫಸ್ಟ್ ಲುಕ್ ಬಿಡುಗಡೆಯಾಗಲಿದೆ.
ಜಗ್ಗೇಶ್ ಅವರ ಪಾಲಿಗೆ ಇದು ಮತ್ತೊಂದು ಹೈ ಬಜೆಟ್ ಸಿನಿಮಾ. ನಿರ್ಮಾಪಕ ಕೆಎ ಸುರೇಶ್ ಅವರು ಯಾವು ದಕ್ಕೂ ಕಡಿಮೆ ಮಾಡಿಲ್ಲ. ಮೇಕಿಂಗ್ ಅದ್ದೂರಿಯಾಗಿ ಬಂದಿದೆ. ಸ್ಟಾರ್ ನಟರ ಸಿನಿಮಾಗಳಿಗೆ ವೆಚ್ಚ ಮಾಡುವ ಬಜೆಟ್ ಈ ಚಿತ್ರಕ್ಕೆ ಹಾಕಲಾಗಿದೆ.
ಚಿತ್ರ ತಂಡ ಈಗಾಗಲೇ  ನೂರು ದಿನ ಚಿತ್ರೀಕರಣ ಮುಗಿಸಿದ್ದು ಮೈಸೂರು, ಚನ್ನಪಟ್ಟಣ, ಕೂರ್ಗ್ ಮುಂತಾದ ಕಡೆ ಇನ್ನೂ ಚಿತ್ರೀಕರಣ ನಡೆಯುತ್ತಿದೆ. ಜಗ್ಗೇಶ್ ಅವರ ಪಾಲಿಗೆ ಇದು ಮತ್ತೊಂದು ಹೈ ಬಜೆಟ್ ಸಿನಿಮಾ. ಜಗ್ಗೇಶ್ ನಟನೆಯ ಅಥವಾ ನನ್ನ ನಿರ್ದೇಶನದ ಸಿನಿಮಾಗಳು ಇಷ್ಟು ದಿನ ಚಿತ್ರೀಕರಣಗೊಂಡಿಲ್ಲ. ಎಂದು ನಿರ್ದೇಶಕ ವಿಜಯ್ ಪ್ರಸಾದ್ ಹೇಳಿದ್ದಾರೆ.
 ಕೆಎ ಸುರೇಶ್ ಅವರ ನಿರ್ಮಾಣದ ಈ ಚಿತ್ರ ಯಾವುದೇ ಬಿಗ್ ಸ್ಟಾರ್ ನಟರ  ಸಿನಿಮಾಗಳಿಗಿಂತ ಕಡಿಮೆಯೇನಿಲ್ಲ. ಬಿಗ್ ಬಜೆಟ್ ನಲ್ಲೇ ಮಾಡುತ್ತಿರುವ ಈ ಚಿತ್ರದ ಮೇಕಿಂಗ್ ಅದ್ದೂರಿಯಾಗಿದೆ. ಎಂದಿದ್ದಾರೆ.
ಈಗಾಗಲೇ ನೂರು ದಿನ ಚಿತ್ರೀಕರಣ ಮಾಡಲಾಗಿದೆ. ಜಗ್ಗೇಶ್ ನಟನೆಯ ಅಥವಾ ನನ್ನ ನಿರ್ದೇಶನದ ಸಿನಿಮಾಗಳು ಇಷ್ಟು ದಿನ ಚಿತ್ರೀಕರಣಗೊಂಡಿಲ್ಲ. ಮೈಸೂರು, ಚನ್ನಪಟ್ಟಣ, ಕೂರ್ಗ್ ಮುಂತಾದ ಕಡೆ ಇನ್ನೂ ಚಿತ್ರೀಕರಣ ನಡೆಯುತ್ತಿದೆ.
ಇದೊಂದು ವಿಶೇಷವಾದ ಕಾಂಬಿನೇಷನ್ ಸಿನಿಮಾ. ಅಂದರೆ ಮತ್ತೆ ‘ನೀರ್‌ದೋಸೆ’ ಚಿತ್ರತಂಡ ಇಲ್ಲಿದೆ. ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಹೀಗೆ ಹಲವರು ಇದ್ದಾರೆ. ಜತೆಗೆ ಹೊಸದಾಗಿ ಅದಿತಿ ಪ್ರಭುದೇವ, ಧನಂಜಯ್ ಸೇರಿಕೊಂಡಿದ್ದಾರೆ.
ಇದೊಂದು ವಿಶೇಷವಾದ ಕಾಂಬಿನೇಷನ್ ಸಿನಿಮಾ. ಅಂದರೆ ಮತ್ತೆ ‘ನೀರ್‌ದೋಸೆ’ ಚಿತ್ರತಂಡ ಇಲ್ಲಿದೆ. ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಹೀಗೆ ಹಲವರು ಇದ್ದಾರೆ. ಜತೆಗೆ ಹೊಸದಾಗಿ ಅದಿತಿ ಪ್ರಭುದೇವ, ಧನಂಜಯ್ ಸೇರಿಕೊಂಡಿದ್ದಾರೆ.
ನಾಯಕಿ ಮುಸ್ಲಿಂ ಪಾತ್ರ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಪಾತ್ರ. ದತ್ತಣ್ಣ ಅವರದ್ದು ಜಗ್ಗೇಶ್ ಅವರ ಮಾವನ ಪಾತ್ರ. ಹೀಗೆ ಪಾತ್ರಗಳ ಸಂಯೋಜನೆಯಲ್ಲೇ ವಿಶೇಷತೆ ಇದೆ.
ನಾಯಕಿ ಮುಸ್ಲಿಂ ಪಾತ್ರ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಪಾತ್ರ. ದತ್ತಣ್ಣ ಅವರದ್ದು ಜಗ್ಗೇಶ್ ಅವರ ಮಾವನ ಪಾತ್ರ. ಹೀಗೆ ಪಾತ್ರಗಳ ಸಂಯೋಜನೆಯಲ್ಲೇ ವಿಶೇಷತೆ ಇದೆ.
ಧನಂಜಯ್ ಹಾಗೂ ಜಗ್ಗೇಶ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರ ಪಾತ್ರಗಳು ಇದುವರೆಗೂ ಬಹಿರಂಗಗೊಂಡಿಲ್ಲ. ಇದು ಚಿತ್ರದ ಬಹು ದೊಡ್ಡ ಕುತೂಹಲಕಾರಿ ಅಂಶ.
ಧನಂಜಯ್ ಹಾಗೂ ಜಗ್ಗೇಶ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರ ಪಾತ್ರಗಳು ಇದುವರೆಗೂ ಬಹಿರಂಗಗೊಂಡಿಲ್ಲ. ಇದು ಚಿತ್ರದ ಬಹು ದೊಡ್ಡ ಕುತೂಹಲಕಾರಿ ಅಂಶ.
‘ನೀರ್‌ದೋಸೆ’ ಕಾಂಬಿನೇಷನ್ ಇದೆ. ಆದರೆ, ಆ ಚಿತ್ರಕ್ಕೂ ಮೀರಿದ ಕತೆ ಹಾಗೂ ಮನರಂಜನೆ ಈ ಚಿತ್ರದಲ್ಲಿದೆ. ಈ ಕಾರಣಕ್ಕೆ ‘ನೀರ್‌ದೋಸೆ’ಗಿಂತ ‘ತೋತಾಪುರಿ’ ಮತ್ತೊಂದು ಮೈಲುಗಲ್ಲಿನ ಸಿನಿಮಾ ಆಗಲಿದೆ.
‘ನೀರ್‌ದೋಸೆ’ ಕಾಂಬಿನೇಷನ್ ಇದೆ. ಆದರೆ, ಆ ಚಿತ್ರಕ್ಕೂ ಮೀರಿದ ಕತೆ ಹಾಗೂ ಮನರಂಜನೆ ಈ ಚಿತ್ರದಲ್ಲಿದೆ. ಈ ಕಾರಣಕ್ಕೆ ‘ನೀರ್‌ದೋಸೆ’ಗಿಂತ ‘ತೋತಾಪುರಿ’ ಮತ್ತೊಂದು ಮೈಲುಗಲ್ಲಿನ ಸಿನಿಮಾ ಆಗಲಿದೆ.
ಇಲ್ಲಿಯವರೆಗೂ ‘ತೋತಾಪುರಿ’ ಚಿತ್ರದಲ್ಲಿನ ಪಾತ್ರದಾರಿಗಳ ಗೆಟಪ್‌ಗಳನ್ನು ಅನಾವರಣ ಮಾಡಿಲ್ಲ. ಅಲ್ಲದೆ ಒಂದು ವಿಶೇಷವಾದ ದಿನದಂದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಯೋಚನೆ ಇತ್ತು. ಹೀಗಾಗಿ ಜಗ್ಗೇಶ್ ಅವರ ಹುಟ್ಟುಹಬ್ಬದಂದೇ ಈ ಚಿತ್ರದ ಫಸ್ಟ್ ಬಿಡುಗಡೆ ಮಾಡಲಾಗುತ್ತಿದೆ.

 

ad