ಅಮ್ಮನ ಸಾವು ಪ್ರಕರಣದಲ್ಲಿ ಬಾಂಬ್​ ಸಿಡಿಸಿದ ದಿನಕರನ್​​
ಶಶಿಕಲಾ ಬಳಿ ಇದೆ ಜಯಾ ಕೊನೆಯ ಕ್ಷಣದ ದೃಶ್ಯ
ಅಪೋಲೊ ಆಸ್ಪತ್ರೆಯವರೇ ದೃಶ್ಯ ರಿಲೀಸ್​ ಮಾಡಲಿ
ನಾವು ತನಿಖಾ ತಂಡಕ್ಕೆ ಬೇಕಿದ್ದರೆ ದೃಶ್ಯ ನೀಡುತ್ತೇವೆ
AIADMK ಸಚಿವ ದಿಂಡಿಗಲ್ ಶ್ರೀನಿವಾಸ್​ಗೆ ದಿನಕರನ್ ತಿರುಗೇಟು
ಅಮ್ಮನ ಆರೋಗ್ಯದ ಬಗ್ಗೆ ಸುಳ್ಳು ಹೇಳಿದ್ದೆವು ಎಂದಿದ್ದ ದಿಂಡಿಗಲ್​​
ದಿಂಡಿಗಲ್​ ಆರೋಪಕ್ಕೆ ಸಡನ್​ ಟ್ವಿಸ್ಟ್ ಕೊಟ್ಟ ದಿನಕರನ್​​
ನಿಜಕ್ಕೂ ಶಶಿಕಲಾ ಬಳಿ ಇದೆಯೇ ಜಯಲಲಿತಾ ಕೊನೆ ದೃಶ್ಯ?
ಶೀಘ್ರದಲ್ಲೇ ರಿವೀಲ್​ ಆಗುತ್ತಾ ಅಮ್ಮನ ಅಂತ್ಯಕಾಲದ ದೃಶ್ಯ?
ಚಿನ್ನಮ್ಮನ ಬಳಿ ಇದೆ ಅಮ್ಮನ ಕೊನೆ ದೃಶ್ಯ!
=====

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here