ಸಚಿವ ಎಂ.ಬಿ ಪಾಟೀಲ್ ಮೇಲೆ ಗರಂ ಆದ ಸಿಎಂ ಸಿದ್ದು
ಕ್ಯಾಬಿನೆಟ್ ಹಾಲ್​ಗೆ ಬಂದ ಕೂಡಲೇ ಪಾಟೀಲ್ ಮೇಲೆ ಸಿಟ್ಟು
ಏನಪ್ಪಾ ಇದೆಲ್ಲಾ ಸ್ವಾಮೀಜಿ ಹೆಸರು ಮಧ್ಯ ತಂದಿದ್ದೇಕೆ?
ಯಾರೂ ಉತ್ತರ ಕೊಡದ ಹಾಗೆ ಮಾಡಿದ್ದಿಯಲ್ಲ
ಯೋಚ್ನೆ ಮಾಡಿ ಮಾತಾಡೋಕೆ ಆಗಲ್ವಾ ಎಂದು ಸಿದ್ದು ಸಿಟ್ಟು
ಲಿಂಗಾಯತ ಧರ್ಮ ವಿಚಾರದಲ್ಲಿ ಬಾಲಿಶತನ ಬೇಡ
ಸಿದ್ದಗಂಗಾ ಶ್ರೀ ಮಾತಾಡಿದ್ದಕ್ಕೆ ಏನಾದ್ರೂ ಪ್ರೂವ್ ಇದೆಯಾ?

========
ಪಾಟೀಲ್ ಮೇಲೆ ಸಿಎಂ ಗರಂ
=========

ಬಾಯಿಗೆ ಬಂದ ಹಾಗೆ ಮಾತಾಡಿ ಮತ್ತೆ ಅದೇ ಸಮರ್ಥನೆ ಮಾಡೋದು ಸರ್ಕಾರಕ್ಕೆ ಅವಮಾನವಾಗಿದೆ
ಲಿಂಗಾಯಿತ ಧರ್ಮ ವಿಚಾರದಲ್ಲಿ ಯಾಕೆ ಬಾಲಿಶವಾಗಿ ವರ್ತನೆ ಮಾಡಿದ್ದು
ಈಶ್ವರ ಖಂಡ್ರೆ ಮತ್ತು ಶರಣು ಪ್ರಕಾಶ್ ಪಾಟೀಲ್ ,ವಿ ಮುಖ ನೋಡಿ ನಿಮಗೂ ಗೊತ್ತಾಗಲ್ವಾ
ಈ ಟೈಮ್ ನಲ್ಲಿ ಇದೆಲ್ಲಾ ಬೇಕಿತ್ತಾ ನಿಮಗೆಲ್ಲಾ ..
ನಿಮ್ಮ ನಿಮ್ಮಲ್ಲಿ ಯೇ ಒಗ್ಗಟ್ಟು ಇಲ್ಲದಂತಾಗುತ್ತದೆ
ಎಲೆಕ್ಷನ್ ಹತ್ತಿರ ಬರ್ತಾ ಇದೆ ಯೋಚ್ತೆ ಮಾಡಿ ಮಾತಾಡಿ ಇನ್ನಾದ್ರೂ
ಎಂ ಬಿ ಪಾಟೀಲ್ ಮುಖ ನೋಡಿ
ಅಲ್ಲಯ್ಯ ಸಿದ್ದಗಂಗಾ ಶ್ರೀಗಳ ಹೋಗಿ ಮಾತಾಡೋದು ಮಾತಾಡಿದ್ದೀಯಾ
ಅವರು ಮಾತಾಡಿದಕ್ಕೆ ಏನಾದ್ರೂ ಪ್ರೂವ್ ಇಡ್ಕೋಬೇಕಿತ್ತು ತಾನೇ
ಅವರಿಗೆ ಪಾಪ ವಯಸ್ಸಿಗೆ ಅವರೇನು ಹೇಳಿದ್ರೋ ನೀನೇನೋ ಕೇಳಿಸ್ಕೋಂಡಿಯೋ ದೇವರಿಗೆ ಗೊತ್ತು
ಆಗಿರೋ ಡ್ಯಾಮೇಜ್ ಮೊದಲು ಎಲ್ಲಾ ಲಿಂಗಾಯಿತ ಸಚಿವರು ಸರಿ ಮಾಡಿ
ನಿಮ್ಮ ನಿಮ್ಮಲ್ಲಿ ಒಗ್ಗಟ್ಟು ಇರಲಿ.
ಮಾಧ್ಯಮಕ್ಕೆ ಮಾತಾಡುವಾಗ ಯೋಚ್ತೆ ಮಾಡಿ ಮಾತಾಡಿ
ಸುಖಾ ಸುಮ್ಮನೆ ಮೀಟಿಂಗ್ ಮಾಡೋದನ್ನು ಬಿಟ್ಟು ಬಿಡಿ
ಮತ್ತೆ ಮತ್ತೆ ಇಂಥವೆಲ್ಲಾ ಮಾಡಿ ಯಾರಿಗೂ ಉತ್ತರ ಕೊಡೋಕೆ ಆಗದ ಹಾಗೆ ನೊಡ್ಕೋಳ್ಳಿ
ಎಂ ಬಿ ಪಾಟೀಲ್ ನೀನು ಮೊದಲು ಹುಷಾರಾಗಿರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here