ಸ್ಯಾಂಡಲ್​ವುಡ್​ನಲ್ಲಿ ಡಾನ್ಸ್​ ಅಂದ್ರೆ ಸಿಂಹದ ಮರಿ ಹೈಟ್ರಿಕ್​ ಹಿರೋ ಶಿವರಾಜ್​​ ಕುಮಾರ್​ ನಿಸ್ಸಿಮರು. ಡಾನ್ಸ್​ ಮಾಡಲು ನಿಂತ್ರೆ 16ರ ಯುವಕರನ್ನ ನಾಚಿಸುವಂತೆ ಭರ್ಜರಿ ಸ್ಟೆಪ್ಸ್​ ಹಾಕ್ತಾರೆ. ಟಗರು ಚಿತ್ರದ ಚಿತ್ರಿಕರಣದ ವೇಳೆ ಶಿವಣ್ಣ ಜಬರ್​ದಸ್ತ್ ಆಗಿ ಟೈಗರ್​ ಸ್ಟೆಪ್ಸ್​​ ಹಾಕಿದ್ದಾರೆ. ಸಿಂಹದ ಮರಿಯ ಹುಲಿ ಹೆಜ್ಜೆಗೆ ಟಗರು ಚಿತ್ರ ತಂಡ ಸಾಥ್​ ನೀಡಿದೆ. ಶಿವಣ್ಣನ ಈ ಭರ್ಜರಿ ಸ್ಟೆಪ್ಸ್​​ ಸಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.
====

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here