SI Nijalingappa order to make slow President Car and makes road clear to Ambulance | ರಾಷ್ಟ್ರಪತಿಯವರ ಕಾರನ್ನು ನಿಧಾನಗೊಳಿಸಿ ಅಂಬುಲೈನ್ಸ್​ಗೆ ದಾರಿ ಮಾಡಿಕೊಟ್ಟು ಸಮಯ ಪ್ರಜ್ಞೆ ಮೆರೆದಿದ್ದ ಬೆಂಗಳೂರಿನ ಸಬ್​​ಇನ್ಸ್‌ಪೆಕ್ಟರ್ ನಿಜಲಿಂಗಪ್ಪಗೆ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದೆ.

0
22

ರಾಷ್ಟ್ರಪತಿಯವರ ಕಾರನ್ನು ನಿಧಾನಗೊಳಿಸಿ ಅಂಬುಲೈನ್ಸ್​ಗೆ  ದಾರಿ ಮಾಡಿಕೊಟ್ಟು ಸಮಯ ಪ್ರಜ್ಞೆ ಮೆರೆದಿದ್ದ ಬೆಂಗಳೂರಿನ ಸಬ್​​ಇನ್ಸ್‌ಪೆಕ್ಟರ್ ನಿಜಲಿಂಗಪ್ಪಗೆ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದೆ. ನಮ್ಮ ಮೆಟ್ರೋ ರೈಲಿನ ಉತ್ತರ-ದಕ್ಷಿಣ ಕಾರಿಡಾರ್​​ ಉದ್ಘಾಟನೆಗೆಂದು ರಾಷ್ಟ್ರಪತಿ ಪ್ರಣಬ್​​ ಮುಖರ್ಜಿ 17ರಂದು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ  ಆಂಬುಲೆನ್ಸ್ ಹ್ಯಾಸಮಾಟ್ ಆಸ್ಪತ್ರೆಯಿಂದ ಟ್ರಿನಿಟಿ ಸರ್ಕಲ್ ಮಾರ್ಗವಾಗಿ ಬರ್ತಿತ್ತು. ಈ ವೇಳೆ  ನಿಜಲಿಂಗಪ್ಪನವ್ರು ವಾಕಿ ಟಾಕಿಯಿಂದ ರಾಷ್ಟ್ರಪತಿ ಬರುತ್ತಿದ್ದ ಕಾರನ್ನು ನಿಧಾನಗೊಳಿಸುವಂತೆ ಸೂಚಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ರು. ನಿಜಲಿಂಗಪ್ಪ ಹಲಸೂರು ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಣೆ ಮಾಡ್ತಿದ್ದಾರೆ.

LEAVE A REPLY

Please enter your comment!
Please enter your name here