ಗೂಡಿನೊಳಗೆ ನುಗ್ಗಿ ಪಾರಿವಾಳ ನುಂಗಿದ ನಾಗರ ಹಾವಿನ ಹೊಟ್ಟೆಯಿಂದ ಪಾರಿವಾಳ ತೆಗೆದ ಸ್ನೇಕ್ ಚೇತನ್ -ಗೂಡಿಗೆ ಸೇರಿಕೊಂಡಿದ ಹಾವು ಮತ್ತು ಪಾರಿವಾಳ ಎರಡನ್ನು ರಕ್ಷಣೆ

ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಪಾರಿವಾಳದ ಗೂಡಿಗೆ ನುಗ್ಗಿದ ನಾಗರಹಾವು ಪಾರಿವಾಳನ್ನ ನುಂಗಿತ್ತು. ಆದ್ರೆ, ಪಾರಿವಾಳವನ್ನ ನುಂಗಿ ಅರಗಿಸಿಕೊಳ್ಳಲಾಗದೆ ಹಾವು ನರಳಾಡ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಚೇತನ್ ಗೂಡಿಗೆ ಸೇರಿಕೊಂಡಿದ್ದ ಹಾವು ಮತ್ತು ಮತ್ತು ಹಾವಿನ ಹೊಟ್ಟೆಯಲ್ಲಿದ್ದ ಪಾರಿವಾಳ ಎರಡನ್ನೂ ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ ಹಾವನ್ನ ಸ್ನೇಕ್ ಚೇತನ್ ಕಾಡಿಗೆ ಬಿಟ್ಟಿದ್ದಾರೆ.

ad


ಗೂಡಿನೊಳಗೆ ನುಗ್ಗಿ ಪಾರಿವಾಳ ನುಂಗಿದ ನಾಗರ ಹಾವಿನ ಹೊಟ್ಟೆಯಿಂದ ಪಾರಿವಾಳ ತೆಗೆದ ಸ್ನೇಕ್ ಚೇತನ್ ಗೂಡಿಗೆ ಸೇರಿಕೊಂಡಿದ ಹಾವು ಮತ್ತು ಪಾರಿವಾಳ ಎರಡನ್ನು ರಕ್ಷಣೆ ಚಿತ್ರದುರ್ಗ ಆಡುಮಲ್ಲೇಶ್ವರ ಕಿರುಮೃಗಾಲಯದ ಪಾರಿವಾಳ ಮನೆ ಸೇರಿದ್ದ ನಾಗರಹಾವು
ನೂರಾರು ಪಾರಿವಾಳಗಳು ಒಂದೆಡೆ ಸಾಕಿದ್ದ ಕಿರು ಮೃಗಾಲಯದವರು ಹಾವುನ್ನು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಚೇತನ್.