ನನಗೆ ರಾಜಕಾರಣಕ್ಕೆ ಬರುವ ಇಚ್ಛೆ ಇಲ್ಲ
ದೇವರ ಇಚ್ಛೆಯಂತೆಯೇ ಮುಂದಿನದು ನಡೆಯುತ್ತೆ
ರಾಜಕೀಯದ ಸುಳಿವು ಕೊಟ್ಟ ರಜನೀಕಾಂತ್​​​
ಚೆನ್ನೈನಲ್ಲಿ ತಲೈವಾ ರಜಿನಿಕಾಂತ್​​ ಹೇಳಿಕೆ
ಅಭಿಮಾನಿಗಳ ಜತೆಗಿನ ಸಂವಾದ ನಡೆಸುತ್ತಿರುವ ರಜಿನಿ
ಕೋಡಂಬಾಕಂನ ರಾಘವೇಂದ್ರ ಸಮುದಾಯ ಭವನದಲ್ಲಿ ಸಂವಾದ
ಎಂಟು ವರ್ಷಗಳ ನಂತರ ಅಭಿಮಾನಿಗಳ ಜತೆ ಮುಖಾಮುಖಿ
ನಾಲ್ಕು ದಿನಗಳ ಕಾಲ ಸಂವಾದ ನಡೆಸಲಿರುವ ರಜಿಕಾಂತ್​​​

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here