ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿರುವ ಸೂಳೆಕೆರೆ ಏಷ್ಯಾದಲ್ಲೇ ಎರಡನೇ ಅತೀದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 60 ಕಿಲೋ ಮೀಟರ್ ಸುತ್ತಳತೆಯುಳ್ಳ ಕೆರೆ ಸದಾ ತುಂಬಿರುತ್ತಿತ್ತು. ವಿಶೇಷ ಅಂದ್ರೆ ಈ ಕೆರೆಗೆ ಭದ್ರಾ ಕಾಲುವೆಯಿಂದ ನೀರು ಹರಿಸಲಾಗುತ್ತಿತ್ತು. ಆದ್ರೆ ಕಳೆದ 2 ವರ್ಷಗಳಿಂದ ಭದ್ರಾ ನದಿಯಲ್ಲಿ ನೀರಿಲ್ದೇ ಕೆರೆಗೆ ನೀರು ಹರಿಸಿಲ್ಲ. ಮತ್ತೊಂದೆಡೆ ಮಳೆ ಇಲ್ಲ. ಹೀಗಾಗಿ ಈ ಬಾರಿ ಸೂಳೆ ಕೆರೆ ಸಂಪೂರ್ಣ ಬತ್ತಿ ಹೋಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಿಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
======
ಬೈಟ್ : ಕೆಂಚಪ್ಪ, ಸ್ಥಳೀಯ ನಿವಾಸಿ
ಬೈಟ್ : ಸದಾಶಿವ, ಸ್ಥಳೀಯ ನಿವಾಸಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here