ಮಾದಕ ಬೆಡಗಿ ಸನ್ನಿ ಲಿಯೋನ್​ ಬರ್ತಡೇಗೆ ಬಂತು ಸಪ್ರೈಸ್​ ಗಿಫ್ಟ್​​! ಏನದು ಸ್ಪೆಶಲ್​​ ಗಿಫ್ಟ್​​​? ಕೊಟ್ಟಿದ್ದು ಯಾರು? ಇಲ್ಲಿದೆ ಡಿಟೇಲ್ಸ್​!!

ಬಾಲಿವುಡ್​ ಹಾಟ್​ ಬೆಡಗಿ ಸನ್ನಿ ಲಿಯೋನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಸದಾ ಒಂದಿಲ್ಲೊಂದು ಸುದ್ದಿಯಾಗುತ್ತಿರುವ ಈ ಬೆಡಗಿ ಈಗ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಮೋಹಕ ಸುಂದರಿಯ ಹುಟ್ಟುಹಬ್ಬವನ್ನು ಇನ್ನಷ್ಟು ಸುಂದರವಾಗಿಸೋಕೆ ಅವರ ಪತಿ ಒಂದು ಸಪ್ರೈಸ್​ ಗಿಫ್ಟ್​ ನೀಡಿದ್ದಾರೆ.  ಅದೇನು ಗಿಫ್ಟ್​ ಇಲ್ಲಿದೆ ಡಿಟೇಲ್ಸ್​!

ad

ಸನ್ನಿ ಲಿಯೋನ್​ ಒಂದು ಕಾಲದಲ್ಲಿ ಹುಡುಗರ ಹಾಟ್ ಫೆವರಿಟ್​ ಆಗಿದ್ದ ನಟಿ. ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಈ ಬೆಡಗಿಗೆ ಅವರ ಪತಿ ಡೇನಿಯಲ್​​  ಭಾವನಾತ್ಮಕವಾಗಿ ವಿಶ್ ಮಾಡಿದ್ದು, ಸುಂದರವಾಗಿ ಒಂದು ಪತ್ರ ಬರೆದು ತಮ್ಮ ಮನಸ್ಸಿನ ಭಾವನೆಗಳನ್ನು ಆಕೆಯೊಂದಿಗೆ ಹಂಚಿಕೊಂಡಿದ್ದಾರೆ.

ನಿಮ್ಮ ಬಗ್ಗೆ ಬರೆಯಬೇಕಾದ ಅನೇಕ ವಿಷಯಗಳಿವೆ. ಅವೆಲ್ಲವನ್ನೂ ಪೋಸ್ಟ್​ನಲ್ಲಿ ವ್ಯಕ್ತಪಡಿಸಲು ಅಸಾಧ್ಯ ಅನ್ನೋದು ನನ್ನ ಭಾವನೆ. ನೀವು ಇತರರಿಗೇ ಹೆಚ್ಚು ಸಹಾಯ ಮಾಡುತ್ತಿದ್ದನ್ನು ನಾನು ನೋಡಿದೇನೆ ಎಂದಿದ್ದಾರೆ.ಇನ್ನು ನಿಮ್ಮ ಎಲ್ಲ ಪ್ರಯಾಣಗಳಲ್ಲಿಯೂ ಪ್ರತಿಯೊಂದು ರಸ್ತೆಯಲ್ಲೂ ನಾನು ನಿಮ್ಮೊಂದಿಗೆ ಇದ್ದೇನೆ. ಹ್ಯಾಪಿ  ಬರ್ತ್​ಡೇ. ಭೂಮಿಯ ಮೇಲಿನ ಮಹಾನ್ ಮಹಿಳೆಗೆ ತಾಯಿಯ ದಿನದಂದು ಶುಭಾಶಯಗಳು. ನಾನು ನಿಮ್ಮನ್ನ ಯಾವಾಗಲೂ ಪ್ರೀತಿಸುತ್ತೇನೆ. You are still the sexiest women EVER !!! Xoxo’ ಅಂತಾ ಬರೆದುಕೊಂಡಿದ್ದಾರೆ.

ಈ ಪತ್ರ ನೋಡಿ ಸನ್ನಿ ಲಿಯೋನ್​ ಫುಲ್​ ಖುಷಿಯಾಗಿದ್ದು, ತನಗೆ ಸಿಕ್ಕ ಅಪರೂಪದ ಗಿಫ್ಟ್​​ಗಳಲ್ಲಿ ಇದು ಅತ್ಯಮೂಲ್ಯವಾಗಿದ್ದು, ಬೆಲೆ ಕಟ್ಟಲಾಗದ್ದು ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷ ಸನ್ನಿ ಲಿಯೋನ್ ಬರ್ತಡೇಗೆ ಅವರ ಪುತ್ರಿಯೇ  ಕೇಕ್​ ತಯಾರಿಸಿ ಅವರಿಗೆ ಸಪ್ರೈಸ್​ ನೀಡಿದ್ದರು. ಈ ಬಾರಿ ಪತಿಯಿಂದ ಸನ್ನಿ ಲಿಯೋನ್ ಗಿಫ್ಟ್​ ಪಡೆದುಕೊಂಡಿದ್ದಾರೆ.