ಖುಲ್ಲಂ-ಖುಲ್ಲಂ ಸರಸ-ಸಲ್ಲಾಪ- ಯುವಜೋಡಿಯ ಅವಾಂತರ!!

 

ಪ್ರೇಮಲೋಕದಲ್ಲಿ ಮುಳುಗಿದ ಜೋಡಿಗಳಿಗೆ ಇಹಲೋಕದ ಪರಿವೆ ಇರೋದಿಲ್ಲ ಅಂತಾರೇ ಅಂತಹುದೇ ದೃಶ್ಯವೊಂದು ಮಂಗಳೂರಿನಲ್ಲಿ ಸೆರೆಯಾಗಿದೆ. ಹೊಟೇಲ್​ವೊಂದರಲ್ಲಿ ಕೂತ ಯುವಜೋಡಿ ಪರಸ್ಪರ ಮುತ್ತಿಕ್ಕಿಕೊಂಡಿದ್ದಲ್ಲದೇ ಅಸಭ್ಯವಾಗಿ ವರ್ತಿಸಿ ಸುದ್ದಿಯಾಗಿದೆ.

ಮಂಗಳೂರಿನ ಕೆಫೆಯೊಂದ್ರಲ್ಲಿ ಯುವಜೋಡಿ ಮುಕ್ತ ಕಾಮಕೇಳಿಯಲ್ಲಿ ತೊಡಗಿರುವ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಮಂಗಳೂರಿನ ಕೆಫೆಯಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋದಲ್ಲಿ ಜೋಡಿಯೊಂದು ಲಿಪ್ ಲಾಕ್ ನಲ್ಲಿ ತೊಡಗಿದಾರೆ. ಅಲ್ಲದೇ ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸಿರೋದು ಕಂಡು ಬಂದಿದೆ. ಕೆಫೆಯಲ್ಲಿದ್ದ ಯಾರೋ ಕಿಡಿಗೇಡಿಗಳು ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here