Triple talaq: Supreme Court begins hearing on whether it is fundamental to Islam

0
6

ಸುಪ್ರೀಂಕೋರ್ಟ್​ನಲ್ಲಿ ತ್ರಿವಳಿ ತಲಾಖ್​​​ ವಿಚಾರಣೆ
ತ್ರಿವಳಿ ತಲಾಖ್ ಇಸ್ಲಾಂ ಧರ್ಮದ ಭಾಗವಲ್ಲ
ಸಿಜೆಐ ನೇತೃತ್ವದ ಐವರ ಸಾಂವೀಧಾನಿಕ ಪೀಠ ಅಭಿಪ್ರಾಯ

ಸುಪ್ರೀಂಕೋರ್ಟ್​ನಲ್ಲಿ ತ್ರಿವಳಿ ತಲಾಖ್​​​ ವಿಚಾರಣೆ ಆರಂಭವಾಗಿದೆ. ಮುಖ್ಯನ್ಯಾಯಮೂರ್ತಿ ಜೆ.ಎಸ್​.ಖೇಹರ್​ ಅವ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಿಂದ ವಿಚಾರಣೆ ನಡೆಯುತ್ತಿದೆ. ತಲಾಖ್​​ನ​ ಸಾಂವಿಧಾನಿಕ ಮಾನ್ಯತೆ ಕುರಿತು ವಿಚಾರಣೆ ನಡೆಯುತ್ತಿದ್ದು, ಮುಸ್ಲಿಂ ಸಮುದಾಯದ ಬಹು ಪತ್ನಿತ್ವ ವಿವಾದ ಹೊರಗಿಟ್ಟು ವಿಚಾರಣೆ ಮಾಡಲಾಗ್ತಿದೆ. ತ್ರಿಬಲ್​ ತಲಾಖ್​ ವಿರುದ್ಧ ಕೆಲ ಮುಸ್ಲಿಂ ಮಹಿಳಾ ಸಂಘಟನೆಗಳು ಅರ್ಜಿ ಸಲ್ಲಿಕೆ ಮಾಡಿದ್ದವು.

LEAVE A REPLY

Please enter your comment!
Please enter your name here