ಈ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂಟು ಕಾಮಾಂಧರು ಆ ಎಂಟು ಕಾಮುಕರಿಂದ ಈ ಯುವತಿಯನ್ನು ರಕ್ಷಿಸಿದ್ರು ಸ್ಥಳೀಯ ಮಹಿಳೆ ರಕ್ಷಣೆ ನೀಡಿದ್ದ ಮಹಿಳೆಯಿಂದ ತಪ್ಪಿಸಿಕೊಂಡು ಮತ್ತೆ ಬೀದಿಗೆ ಬಂದ ಯುವತಿ ಬೀದಿ ಬೀದಿಯಲ್ಲಿ ಅಲೆದಾಡುತ್ತಿದ್ರೂ ಈಕೆಗೆ ರಕ್ಷಣೆ ನೀಡೋರೆ ಇಲ್ಲ

======

ತುಮಕೂರಿನಲ್ಲಿ ಮಾನಸಿಕ ಅಸ್ವಸ್ಥೆ ರಂಪಾಟ ಮೂರು ದಿನಗಳಿಂದ ಅರೆ ಹುಚ್ಚಿಯಂತೆ ಅಡ್ಡಾಡ್ತಿರುವ ಯುವತಿ ಬೀದೀಲಿ ಅಲೆದಾಡ್ತಿರೋ ಈಕೆಯ ಗೋಳು ಕೇಳೋರು ಯಾರೂ ಇಲ್ಲ ಎಣ್ಣೆ ಹೊಡೆಸಿ, ಸಿಗರೇಟು ಸೇದಿಸಿ ವಿಕೃತ ಮೆರೆಯುತ್ತಿದ್ದಾರೆ ಕೆಲ ಕಿಡಿಗೇಡಿಗಳು ಸಿಕ್ಕ ಸಿಕ್ಕವರ ಹತ್ತಿರ ಹೋಗಿ ಮುತ್ತು ಕೊಡ್ತೀನಿ ಹತ್ತು ರೂ ಕೊಡಿ ಅಂತಾಳೆ ಆಕೆ ಮೇಲೆ ಲೈಂಗಿಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here