ಸಿಲಿಕಾನ್​ ಸಿಟಿಯ ಈ ದೃಶ್ಯ ನೋಡಿದ್ರೆ ನೀವು ಬೆಚ್ಚಿಬೀಳ್ತೀರ
ರಾಜಧಾನಿ ಜನರಿಗೆ ಖಂಡಿತ ಇಲ್ಲವೇ ಇಲ್ಲ ನೆಮ್ಮದಿ
ಯಾವಾಗ ಬೇಕಾದ್ರೂ ನಿಮ್ಮ ಗಲ್ಲಿಯಲ್ಲಿ ನಡೆಯುತ್ತೆ ಅಟ್ಯಾಕ್​
ಬೆಂಗಳೂರು ಪೊಲೀಸರ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ

ಬೆಚ್ಚಿ ಬೇಳಿಸುತ್ತೆ ಐಟಿ ಸಿಟಿಯ ಈ ದೃಶ್ಯ
=====
222

ಸಂಜೆ ವೇಳೆ ನಗರದ ಮಧ್ಯಭಾಗದಲ್ಲಿ ಲಾಂಗ್​ ಝಳಪಿಸಿ ಅಟ್ಟಹಾಸ
ಇಬ್ಬರು ಕಿರಾತಕ ರೌಡಿಗಳಿಂದ ನಡುಬೀದಿಯಲ್ಲೇ ದಾಂಧಲೆ
ಲಾಲ್​ಬಾಗ್​ ಮುಂದಿರುವ ಎಂಟಿಆರ್​ ಎದುರೇ ರೌಡಿಗಳ ಆರ್ಭಟ
ಲಾಲ್​ಬಾಗ್​ ರಸ್ತೆ ಸುರಭಿ ಲೈವ್​ ಬ್ಯಾಂಡ್​ಗೆ​ ನುಗ್ಗಿದ್ದ ಇಬ್ಬರು ರೌಡಿಗಳು
ಲೈವ್​ ಬ್ಯಾಂಡ್​ನ​ ಮಹಿಳಾ ಬಾರ್​ ಸಪ್ಲೈಯರ್​ ಮೈಕೈ ಮುಟ್ಟಿ ಅಸಭ್ಯ ವರ್ತನೆ
ಲೈವ್​ ಬ್ಯಾಂಡ್​ನಲ್ಲಿದ್ದ ಗ್ರಾಹಕರಿಗೂ ಲಾಂಗ್​ ತೋರಿಸಿ ಆವಾಜ್​
ಲೈವ್​ ಬ್ಯಾಂಡ್​ನಿಂದ ಹೊರಬಂದು ನಡುರಸ್ತೆಯಲ್ಲಿ ಲಾಂಗ್​ ಝಳಪಿಸಿದ ರೌಡಿಗಳು
ಇಬ್ಬರೂ ರೌಡಿಗಳ ಆರ್ಭಟಕ್ಕೆ ದಂಗಾದ ಲಾಲ್​ಬಾಗ್​ ರಸ್ತೆಯಲ್ಲಿದ್ದ ಜನತೆ
ರೌಡಿಗಳ ಆರ್ಭಟ ನಡೆದ್ರೂ ಎಫ್​ಐಆರ್​​ ದಾಖಲಿಸದ ಪೊಲೀಸರು

ಲಾಲ್​​ಬಾಗ್​ ಎದುರೇ ಲಾಂಗ್​ ಆರ್ಭಟ
========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here