ಗಂಡನ ನೋಡಿದ್ದಕ್ಕೆ ಗುದ್ದಾಡಿಕೊಂಡ ಇಬ್ಬರು ಮಹಿಳೆಯರುತುಮಕೂರಿನ ಜಿಪಂ ರಸ್ತೆಯಲ್ಲಿ ನಡೆದ ವಿಚಿತ್ರ ಹೊಡೆದಾಟ ಬೈಕ್​​ನಲ್ಲಿ ಹೋಗ್ತಿದ್ದಾಗ ಗಂಡನನ್ನು ನೋಡಿದ್ದಕ್ಕೆ ಜಗಳ ಜುಟ್ಟು ಹಿಡಿದು ಜಗಳವಾಡಿ, ನಡುಬೀದಿಯಲ್ಲೇ ಬಡಿದಾಡಿಕೊಂಡರು ಚಲಿಸುವ ಬೈಕ್​ನಲ್ಲೇ ಒಂದು ಕಿಮೀ ವರೆಗೂ ಜಗಳವಾಡಿಕೊಂಡ ನಾರಿಯರು ಕೋತಿ ತೋಪು ಬಳಿ ಬೈಕ್​​ ನಿಲ್ಲಿಸಿ ಪರಸ್ಪರ ಜಗಳಕ್ಕಿಳಿದ ಮಹಿಳೆಯರು ಪತ್ನಿಯರ ಬೀದಿ ಜಗಳ ಬಿಡಿಸಲು ಹೈರಾಣಾದ ಗಂಡಂದಿರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here