Varthur Bridge Damage due to heavy Rainfall | ನಿನ್ನೆ ಸುರಿದ ಬಿರುಗಾಳಿ ಮಳೆಗೆ ಬೆಂಗಳೂರಿನ ವರ್ತೂರು ಸೇತುವೆ ಮೇಲೆ ನಿರ್ಮಿಸಿದ್ದ ತಡೆಗೋಡೆ ವಾಲಿಕೊಂಡು ಆತಂಕ ಸೃಷ್ಟಿಸಿದೆ.

0
3

ನಿನ್ನೆ ಸುರಿದ ಬಿರುಗಾಳಿ ಮಳೆಗೆ ಬೆಂಗಳೂರಿನ ವರ್ತೂರು ಸೇತುವೆ ಮೇಲೆ ನಿರ್ಮಿಸಿದ್ದ ತಡೆಗೋಡೆ ವಾಲಿಕೊಂಡು ಆತಂಕ ಸೃಷ್ಟಿಸಿದೆ. ರಸ್ತೆಗೆ ಹಾರಿ ಬರುತ್ತಿದ್ದ ನೊರೆಯನ್ನು ತಡೆಗಟ್ಟುವ ಸಲುವಾಗಿ ವರ್ತೂರು ಸೇತುವೆ ಮೇಲೆ ತಡೆಗೋಡೆ ನಿರ್ಮಿಸಲಾಗಿತ್ತು. ತಡಗೋಡೆಯನ್ನು ತೆರವುಗೊಳಿಸುವ ವೇಳೆ ಸೇತುವೆಗೆ ಹಾನಿಯಾಗಿದ್ದು ಸೇತುವೆ ಬಿರುಕು ಬಿಟ್ಟಿಕೊಂಡಿದೆ. ಹೀಗಾಗಿ ವಾಹನ ಸವಾರರು ಸೇತುವೆ ಮೇಲೆ ಸಂಚರಿಸಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here