Vidyaposhak Society house gift to Hight Score in SSCL Exam | ಬಡತನದ ಬೇಗೆಯ ಮಧ್ಯೆಯೇ SSLCಯಲ್ಲಿ ಶೇ 94 ಅಂಕ ಪಡೆದ ಉಡುಪಿಯ ವಿದ್ಯಾರ್ಥಿನಿಗೆ ಕಾಯಕಲ್ಪ ವದಗಿಸಿಕೊಡಲಾಗಿದೆ.

0
11

ಬಡತನದ ಬೇಗೆಯ ಮಧ್ಯೆಯೇ SSLCಯಲ್ಲಿ ಶೇ 94 ಅಂಕ ಪಡೆದ ಉಡುಪಿಯ ವಿದ್ಯಾರ್ಥಿನಿಗೆ ಕಾಯಕಲ್ಪ ವದಗಿಸಿಕೊಡಲಾಗಿದೆ. ಉಡುಪಿ ಜಿಲ್ಲೆ ಎಲ್ಲೂರಿನ ಪೂರ್ಣಿಮಾಗೆ ವಿದ್ಯಾ ಪೋಷಕ್​​ ಸಂಸ್ಥೆ ಪುಟ್ಟ ಮನೆಯನ್ನ ನೀಡಿ ಪುರಸ್ಕರಿಸಿದೆ. ಪೂರ್ಣಿಮಾಳ ತಾಯಿ ಮೂಗಿಯಾಗಿದ್ದು ಕಡು ಬಡತನದಿಂದ ಜೀವನ ಸಾಗಿಸ್ತಿದ್ದಾರೆ. ಇದೀಗ ಮಗಳ ಈ ಸಾಧನೆಯಿಂದ ವಿದ್ಯಾ ಸರಸ್ವತಿಗೆ ಲಕ್ಷ್ಮೀ ಕಟಾಕ್ಷ ವದಗಿ ಬಂದಿದೆ.

LEAVE A REPLY

Please enter your comment!
Please enter your name here