ಇದು ಜನಪ್ರತಿನಿಧಿಯೊಬ್ಬನ ಸೆಕ್ಸ್ ವಿಡಿಯೋ !! ವಾಟ್ಸಪ್ ನಲ್ಲಿ ನೀಲಿಚಿತ್ರ ವೈರಲ್ ??

Minister Friend Upload his nude photos to the social networking site.

ಈ ಹಿಂದೆ ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡಿ ಜನಪ್ರತಿನಿಧಿಗಳು ಜನರ ಮುಂದೆ ಬೆತ್ತಲಾಗಿದ್ರು.

ಇದೀಗ ಉತ್ತರ ಕನ್ನಡದಲ್ಲಿ ಪ್ರಭಾವಿ ಮಂತ್ರಿ ಆಪ್ತ ಹಾಗೂ ಪುರಸಭೆ ಸದಸ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ತನ್ನ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​​ ಮಾಡಿ ಮಾನ ಹರಾಜು ಹಾಕಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕಾಂಗ್ರೆಸ್ನ ಮುಖಂಡ ಹಾಗೂ ಪುರಸಭೆ ಸದಸ್ಯ ರಾಜು ರುದ್ರಪಾಟಿಯ ನಗ್ನ ಫೋಟೋಗಳು ವಾಟ್ಸಪ್ ​ನಲ್ಲಿ ಹರಿದಾಡಿವೆ. ಕಾಂಗ್ರೆಸ್​ ಮುಖಂಡರಿರೋ ಗ್ರೂಪ್​​ಗಳಿ ನಗ್ನ ಫೋಟೋಗಳನ್ನು ಹಾಕಿದ್ದು ಇದು ಜಿಲ್ಲೆಯಾದ್ಯಂತ ಹರಿದಾಡಿದೆ.

ಆನಂತ್ರ ಎಚ್ಚೆತ್ತ ಅಡ್ಮಿನ್​ಗಳು ವ್ಯಾಟ್ಸಪ್​​​​​ ಗ್ರೂಪ್​​​ನಿಂದಲೇ ಹೊರಬಂದಿದ್ದಾರೆ. ರಾಜು ರುದ್ರಪಾಟಿ ಸಚಿವ ಆರ್​ ವಿ ದೇಶಪಾಂಡೆ ಅವರ ಆಪ್ತ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷರೂ ಹೌದು. ಈಗ ಆತನೇ ಕಳುಹಿಸಿರುವ ಫೋಟೋಗಳನ್ನು ವಿಡಿಯೋವನ್ನಾಗಿಸಿ ಕೆಲವರು ವೈರಲ್ ಮಾಡುತ್ತಿದ್ದಾರೆ.

ಜನಪ್ರತಿನಿಧಿಯಾಗಿರುವ ಈ ರುದ್ರಪಾಟಿಯ ನಗ್ನಾವತಾರ ಕಾಂಗ್ರೆಸ್​ ನಾಯಕರನ್ನು ಮುಜುಗರಕ್ಕೆ ಈಡು ಮಾಡಿದೆ.