ತಿರುಪತಿ ತಿರುಮಲನಿಗೆ ನಮೋ ಎಂದ ರಾಹುಲ್ ಗಾಂಧಿ ..!!

ಚುನಾವಣೆಗೂ ಮೊದಲು ರಾಜಕಾರಣಿಗಳು ಮಾಡುವ ಟೆಂಪಲ್ ರನ್ ಪರಂಪರೆಯಂತೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಟೆಂಪಲ್​ ರನ್ ಶುರುಮಾಡಿದ್ದಾರೆ. ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದರು.

 

ತಿರುಪತಿಗೆ ಭೇಟಿ ನೀಡಿದ ರಾಹುಲ್ ಗಾಂಧಿ

ತಿರುಪತಿಗೆ ಭೇಟಿ ನೀಡಿದ ರಾಹುಲ್ ಗಾಂಧಿ#Rahulgandhi @tirupati #KPCC

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಫೆಬ್ರವರಿ 22, 2019