ಎಸ್ಪಿ ಸಾಹೇಬ್ರೇ ನಿಂತು ಮದುವೆ ಮಾಡಿಸಿದ್ರೂ ಒಂದಾಗಿ ಬಾಳಲಿಲ್ಲ ಅವರು. ..

ಪ್ರೀತಿ, ಪ್ರೇಮ ಅಂತೆಲ್ಲಾ ಯುವತಿಯೊಬ್ಬಳನ್ನ ನಂಬಿಸಿ ಮೋಸ ಮಾಡಲೆತ್ನಿಸಿದ್ದ ಖದೀಮನನ್ನ ಎಸ್ಪಿ ಸಾಹೇಬ್ರೇ ಮುಂದೆ ನಿಂತೂ ಮದುವೆ ಮಾಡಿಸಿದ್ರು.

ad


ಆದ್ರೆ. ಆ ಯುವಕ ಎಸ್ಪಿ ಮೇಲೂ ಭಯವಿಲ್ಲದಂತೆ, ಕಳೆದ ಒಂದೂವರೆ ತಿಂಗಳಿಂದ ಮತ್ತೆ ನಾಪತ್ತೆಯಾಗಿದ್ದು, ಏಳು ತಿಂಗಳ ಗರ್ಭಿಣಿ ತನ್ನ ಗಂಡ ಹಾಗೂ ಹುಟ್ಟೋ ಮಗುವಿಗಾಗಿ ಕಣ್ಣೀರಿಡ್ತಿದ್ದಾಳೆ.