ಮೊಬೈಲ್ ಬಳಕೆದಾರರಿಗೆ ಮೋದಿ ಶಾಕ್!

Mobile No: Telecom Department Launched 13 Digit Number Schemes.
Mobile No: Telecom Department Launched 13 Digit Number Schemes.

ಈಗಾಗಲೇ ಕಪ್ಪುಹಣಕ್ಕೆ ಕಡಿವಾಣ ಹಾಕಿರೋ ಪ್ರಧಾನಿ ಮೋದಿ ಇದೀಗ ಮೊಬೈಲ್​​ ಬಳಕೆದಾರರಿಗೆ ಶಾಕ್ ನೀಡಲು ಮುಂಧಾಗಿದ್ದು ಮೊಬೈಲ್​​ ಸಂಖ್ಯೆಯನ್ನು 10 ರಿಂದ 13 ಕ್ಕೆ ಏರಿಸಲು ಚಿಂತನೆ ನಡೆದಿದೆ.

ad 

ಹೌದು ಜುಲೈನಿಂದ ಮೊಬೈಲ್​​ ಟೂ ಮೊಬೈಲ್​ ಕಾಲ್​ ಕರೆ ಮಾಡೋರಿಗೆ ಈ ಶಾಕ್​ ಎದುರಾಗಲಿದೆ. ಟೆಲಿಕಾಂ ಇಲಾಖೆ 13 ಡಿಜಿಟ್​​ ಸ್ಕೀಂ ಜಾರಿಗೆ ಮುಂಧಾಗಿದ್ದು, 2018 ರ ಜುಲೈನಿಂದ ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ. ಮೊಬೈಲ್​ ಟೂ ಮೊಬೈಲ್​​ ಸಂಪರ್ಕಕ್ಕೆ 13 ನೀಡಲು ನಿರ್ಧರಿಸಲಾಗಿದೆ. 2018 ರ ಅಕ್ಟೋಬರ್​​​ 1 ರಿಂದ ಹಾಲಿ 10 ಡಿಜಿಟ್​ ಗ್ರಾಹಕರ ವರ್ಗಾವಣೆ ಆರಂಭವಾಗಲಿದೆ.

 

2018 ರ ಡಿಸೆಂಬರ್​ ಒಳಗೆ ಎಲ್ಲಾ 10 ಡಿಜಿಟ್​ ನಂಬರ್ 13 ನಂಬರ್​ಗೆ ಪರಿವರ್ತನೆಯಾಗಲಿದೆ. ಈಗಾಗಲೇ ಈ ಸಂಬಂಧ ಎಲ್ಲಾ ಮೊಬೈಲ್​ ಕಂಪನಿಗಳಿಗೂ ಟೆಲಿಕಾಂ ಇಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ. ಅಲ್ಲದೇ ದೂರ ಸಂಪರ್ಕ ವೃತ್ತಗಳು ಹಾಗೂ ಮೆಟ್ರೋ ನಗರಗಳಿಗೂ ಇಲಾಖೆ ಸೂಚನೆ ರವಾನೆಯಾಗಿದೆ. ಒಟ್ಟಿನಲ್ಲಿ ಆಧಾರ್ ಮಾದರಿಯಲ್ಲಿ ಮೊಬೈಲ್​ ನಂಬರ್ ಕೂಡ ಇನ್ಮುಂದೆ 13 ಆಗಲಿದೆ. ಒಟ್ಟಿನಲ್ಲಿ ಮೋದಿ ಹೊಸ-ಹೊಸ ಶಾಕ್​ ನೀಡ್ತಿರೋದಂತು ಸತ್ಯ.1 ಕಾಮೆಂಟ್

Comments are closed.