ಟಿಪ್ಪು ಜಯಂತಿಗೆ ಮುನ್ನವೇ ಕಾಂಗ್ರೆಸ್​ಗೆ ಬಿಗ್​ ಶಾಕ್​

ಸರ್ಕಾರಿ ಪುಸ್ತಕದಲ್ಲೇ ಟಿಪ್ಪು ಸುಲ್ತಾನ್ ಕ್ರೌರ್ಯದ ಬಗ್ಗೆ ಉಲ್ಲೇಖ
ಟಿಪ್ಪು ಸ್ವಾತಂತ್ರ್ಯ ಹೋರಾಟದ ಬಗ್ಗೆಯೇ ಅನುಮಾನ!
ಮಂಗಳೂರು, ಮೈಸೂರಿನಲ್ಲಿ ಟಿಪ್ಪುವಿನಿಂದ ಚರ್ಚ್​ ನಾಶವಾಗಿತ್ತಂತೆ!
ಚರ್ಚ್ ನಾಶ ಮಾಡಿ ಅದರ ಕಲ್ಲಿನಿಂದ ಮಸೀದಿ ನಿರ್ಮಿಸಿದ್ದನಂತೆ !

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ಪುಸ್ತಕದಲ್ಲೇ ಉಲ್ಲೇಖ
50 ಲಕ್ಷ ವೆಚ್ಚದಲ್ಲಿ ತಯಾರಾದ ಮಂಗಳೂರು ದರ್ಶನ ಪುಸ್ತಕ
ಮಂಗಳೂರಿನಲ್ಲಿ ಟಿಪ್ಪು ಕ್ರೌರ್ಯದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ
ಶ್ರೀರಂಗಪಟ್ಟಣದಲ್ಲಿ  ಹಲವರನ್ನು ಮತಾಂತರಿಸಿದ್ದನಂತೆ ಟಿಪ್ಪು ಸುಲ್ತಾನ್​
ಸಚಿವರಾಗಿದ್ದ ವಿನಯ್​ ಕುಮಾರ್ ಸೊರಕೆ ಅವರೇ ರಿಲೀಸ್​ ಮಾಡಿದ್ದ ಪುಸ್ತಕ
ಟಿಪ್ಪು ಸುಲ್ತಾನ್​​ ಒಬ್ಬ ಮತಾಂಧನಾ, ಕ್ರೂರಿಯಾ?
ಟಿಪ್ಪು ಕ್ರೂರಿಯೆಂದು ಸರರಿ ಪುಸ್ತಕದಲ್ಲೇ ಮುದ್ರಣ!