ರಾಕಿಂಗ್​ ಸ್ಟಾರ್​​ ಯಶ್ ವಿರುದ್ಧ ಗುಡುಗಿದ ಸಿಎಂ ಹೆಚ್​ಡಿಕೆ!!

ಮಂಡ್ಯಲೋಕಸಭಾ ಅಖಾಡ ಯುದ್ದದ ಭೂಮಿಯಂತಿದೆ ಸ್ವತಂತ್ರ ಅಭ್ಯರ್ಥಿ ಸುಮಲತಾ ಮತ್ತು ದೋಸ್ತಿ ಅಭ್ಯರ್ಥಿ ನಿಖಿಲ್ ಇವರ ಮಧ್ಯ ಜಿದ್ದ ಜಿದ್ದಿನ ಪೈಪೋಟಿ ಎದುರಾಗಿದೆ.ಇನ್ನುರಾಕಿಂಗ್​ ಸ್ಟಾರ್​ ಯಶ್​ ವಿರುದ್ಧ ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ. ಅವ್ನು ಯಾವನೋ ಯಶ್​ ನನ್ನ ಪಕ್ಷವನ್ನ ಕಳ್ಳರ ಪಕ್ಷ ಅಂತಾನೆ ಅಂತಾ ಏಕವಚನದಲ್ಲೇ ಸಿಎಂ ಟಾಂಗ್​ ನೀಡಿದದರು.

ad

 

ನಾನು ನಿರ್ಮಾಪಕ ಆಗಿದ್ದವನು, ನಿರ್ಮಾಪಕ ಇಲ್ದಿದ್ರೆ ಇವು ಎಲ್ಲಿ ಬದುಕ್ತವೆ .ಅವರು ತೆರೆಯ ಮೇಲೆ ನಟಿಸುವ ನಟರು. ಸಿನಿಮಾದಲ್ಲಿ ನೋಡೋದು ನಿಜ ಅನ್ಕೋಬೇಡಿ. ನಿಮ್ಮ ಮನೆಯಲ್ಲಿ ನಡೆಯೋದು ಮಾತ್ರ ಸತ್ಯ ಅಂತಾ ಹೇಳಿದ್ರು. ಇಲ್ಲಿಯವರೆಗೂ ನಾನು ಬಾಯಿಮುಚ್ಚಿಕೊಂಡಿದ್ದೆ. ನನಗೆ ಏನು ತೊಂದರೆಯಾಗಬಾರದು ಅಂತ ಕಾರ್ಯಕರ್ತರು ಸುಮ್ಮನಿದ್ದಾರೆ ಇಲ್ಲದಿದ್ದರೆ ಆತನ ಕತೆ ಬೇರೆಯೇ ಆಗಿರುತ್ತಿತ್ತು ಎಂದು ಹೇಳಿದ್ದರು ಅಂತಾ ಸಿಎಂ. ಎಚ್ಚರಿಕೆ ನೀಡಿದರು.