ಆರಾಧ್ಯ ಬಚ್ಚನ್ ಡ್ಯಾನ್ಸ್ ನೋಡಿ ಬೆರಗಾದ ಬಾಲಿವುಡ್!

7817

ಬಾಲಿವುಡ್ ಕ್ಯೂಟ್ ಕಪಲ್ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಇಷ್ಟು ದಿನ ಅಮ್ಮನ ಜೊತೆ ಕಲರ್ ಕಲರ್ ಡ್ರೆಸ್​ ಧರಿಸಿ ಫೋಟೋಗೆ ಪೋಸ್​ ಕೊಡೋದನ್ನ ಎಲ್ಲರು ನೋಡಿದ್ದಾರೆ.

ad

ಆದ್ರೆ ಆರಾಧ್ಯ ಅಮ್ಮನಂತೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾಳೆ. 7 ವರ್ಷದ ಆರಾಧ್ಯ ಇತ್ತೀಚಿಗೆ ಶೈಮಾಕ್ ದವರ್ಸ್​ ಸುಮರ್ ಫಂಕ್​ ಶೋನಲ್ಲಿ ಕುಣಿದು ಕುಪ್ಪಳಿಸಿದ ವಿಡಿಯೋ ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಪಿಂಕ್ ಫ್ರಾಕ್​ ಹಾಗೂ ಡೆನಿಮ್ ಜಾಕೆಟ್​ ಹಾಗೂ ಪಿಂಕ್ ಹೇರ್​ಬ್ಯಾಂಡ್​ನಲ್ಲಿ ಮಿಂಚ್ತಿರೋ ಆರಾಧ್ಯ ಸಖತ್ ಆಗಿ ಹೆಜ್ಜೆ ಹಾಕಿದ್ದಾಳೆ.

Sponsored :

Related Articles