ಬಾಲಿ ಬೀಚ್​​ನಲ್ಲಿ ವಿದ್ಯಾ ಬಾಲನ್​! ಹಾಟ್​ ಬೆಡಗಿಯ ಪೋಟೋ ನೋಡಿ ಬೆರಗಾದ ಬಾಲಿವುಡ್​​ !!

8339

ಊಲಾಲಾ ಬೆಡಗಿ ವಿದ್ಯಾ ಬಾಲನ್​​ಗೆ ಬೋಲ್ಡ್​ ಆಗದವರೇ ಇಲ್ಲ. ಮಾಲಿವುಡ್ ಮೂಲದ ಬಾಲಿವುಡ್‌ನಲ್ಲೂ ಹೆಸರು ಮಾಡಿದ ನಟಿ ವಿದ್ಯಾ ಬಾಲನ್​ಗೆ  ಯಾವುದೇ ಪಾತ್ರವಾದರು ಬೋಲ್ಡ್​​​  ಆಗಿ ನಟಿಸುವ ಹಾಟ್ ಬೆಡಗಿ. ಸಧ್ಯ ಸಿನಿಮಾಗಳಿಂದ ಬಿಡುವು ಪಡೆದುಕೊಂಡಿರುವ ವಿದ್ಯಾಬಾಲನ್​​  ಈಗ ಬೀಚ್​​ನಲ್ಲಿ  ಮೋಜು ಮಸ್ತಿಯಲ್ಲಿ ತೊಡಗಿದ್ದು, ಅವರ ಹಾಟ್ ಫೋಟೋಗಳು  ಇದೀಗ ಸಖತ್ ವೈರಲ್ ಆಗಿದೆ.

ad

 

ಡರ್ಟಿ ಪಿಕ್ಚರ್ ಮೂಲಕ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ದಕ್ಷಿಣ ಭಾರತದ ಖ್ಯಾತ ನಟಿ ವಿದ್ಯಾ ಬಾಲನ್ ಅವರು ಸದ್ಯಕ್ಕೆ ಸಿನಿಮಾ ನಟನೆಯಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಕುಟುಂಬ ಹಾಗೂ ಸ್ನೇಹಿತರ ಜೊತೆ ಖುಷಿಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ವಿದ್ಯಾ ಬಾಲನ್ ಇದೀಗಾ ಇಂಡೋನೇಷ್ಯಾ ಪ್ರವಾಸದಲ್ಲಿದ್ದು ‘ಬಾಲಿ’ಯ ಕಡಲ ತೀರದಲ್ಲಿ ತಾವು ಆಟವಾಡುತ್ತಿರುವ ಕೆಲವು ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಅವರ ಈ ಪೋಟೋಗಳಿಗೆ ಪಡ್ಡೆಹುಡುಗರು ಕ್ಲೀನ್ ಬೌಲ್ಡ್ ಆಗಿದ್ದಾರೆ.

 

ವಿದ್ಯಾ ಬಾಲನ್ ಫೋಟೋಗಳನ್ನು ಕಂಡ ಬಾಲಿವುಡ್ ನಟಿ ನೋನಾಕ್ಷಿ ಸಿನ್ಹಾ ಅವರು ನನ್ನನ್ನು ಯಾಕೆ ಕರೆದುಕೊಂಡು ಹೋಗಿಲ್ಲ ಎಂದು ಕೇಳಿ ಕಮೆಂಟ್ ಮಾಡಿದ್ದಾರೆ.

Sponsored :

Related Articles