ಕುರುಕ್ಷೇತ್ರದಲ್ಲಿ ಮಾರಾಮಾರಿ

467
9900071610

ಕರ್ನಾಟಕ ಕುರುಕ್ಷೇತ್ರದಲ್ಲಿ ಜೋರಾಗುತ್ತಿದ್ದು, ಕಾರ್ಯಕರ್ತರ ನಡುವೆ ಮಾರಾಮಾರಿಗಳು ನಡೆಯುತ್ತಿವೆ. ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲಿ ಇಂತಹುದೇ ಘಟನೆಯೊಂದು ನಡೆದಿದೆ. ಮಹದೇವಪುರ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ನಲ್ಲೂರಹಳ್ಳಿ ನಾಗೇಶ್​ ಬೆಂಬಲಿಗನಿಗೆ ಚೂರಿ ಇರಿಯಲಾಗಿದೆ.

ad

ಕಾಂಗ್ರೆಸ್​ ಟಿಕೇಟ್​ ಆಕಾಂಕ್ಷಿಯಾಗಿದ್ದ ನಲ್ಲೂರಹಳ್ಳಿ ನಾಗೇಶ್,ಭೈರತಿಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಶ್ರೀನಿವಾಸ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಚಾರದ ವೇಳೆ ಶ್ರೀನಿವಾಸ ಬೆಂಗಲಿಗರು ಚೂರು ಇರಿದ್ದಾರೆಂದು ನಾಗೇಶ್​ ಆರೋಪಿಸಿದ್ದಾರೆ. ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕೊತ್ತನೂರು ಪೊಲೀಸ ಠಾಣೆಯ ಎದುರು ಪ್ರೊಟೆಸ್ಟ್ ನಡೆಸಿದ್ದಾರೆ.

 

 

 

Sponsored :


9900071610